Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 15-03-2020
15 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ GST ಕೌನ್ಸಲಿಂಗ್ ಸಭೆಯು ಎಷ್ಟನೇ ಸಭೆಯಾಗಿತ್ತು?
A
39
B
38
C
37
D
36
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಎಲ್ಲಾ ಉಳಿತಾಯ ಬ್ಯಾಂಕ್ (SB) ಖಾತೆಗಳಿಗೆ ಕನಿಷ್ಠ ಠೇವಣಿ ಮೊತ್ತವನ್ನು ಯಾವ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕ್ ಕಡಿಮೆ ಮಾಡಿದೆ?
A
Axis
B
SBI
C
Canara
D
HDFC
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಆರ್ಥಿಕ ವೇದಿಕೆಯು 115 ಯುವ ಜಾಗತಿಕ ನಾಯಕರ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಎಷ್ಟು ಭಾರತೀಯರು ಸ್ಥಾನ ಪಡೆದಿದ್ದಾರೆ?
A
8
B
12
C
6
D
5
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಉಡಾನ್ ಯೋಜನೆಯಡಿ "ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ರಾಜ್ಯದ ವಿಮಾನ ನಿಲ್ದಾಣ ಯಾವುದು?
A
ಮಂಗಳೂರು
B
ಹುಬ್ಬಳ್ಳಿ
C
ಬೆಂಗಳೂರು
D
ಗುಲಬರ್ಗಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಅಮೆರಿಕವು "ರಾಷ್ಟ್ರೀಯ ತುರ್ತು ಪರಿಸ್ಥಿತಿ" ಘೋಷಿಸಿದ್ದು ಇದಕ್ಕೆ ಮೂಲ ಕಾರಣ ಏನು?
A
ಈ ಮೇಲಿನ ಯಾವುದು ಅಲ್ಲ
B
ಕರೋನ ವೈರಸ್
C
ಆಂತರಿಕ ಒಳ ಗಲಭೆ
D
ಆರ್ಥಿಕ ಮುಗ್ಗಟ್ಟು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಒಟ್ಟು ನಾಲ್ಕು ಹಂತಗಳಲ್ಲಿ ಹರಡುವ ಕರೋನಾ ವೈರಸ್ ಭಾರತದಲ್ಲಿ ಎಷ್ಟನೇ ಹಂತಕ್ಕೆ ತಲುಪಿದೆ ?
A
ಹಂತ 4
B
ಹಂತ 3
C
ಹಂತ 2
D
ಹಂತ 1
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನ ವೈರಸ್ ಗೆ ಔಷಧಿ ತಯಾರಿಸುವಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದಿದೆ
A
ನಾಲ್ಕನೇ ಸ್ಥಾನ
B
ಮೂರನೇ ಸ್ಥಾನ
C
ಎರಡನೇ ಸ್ಥಾನ
D
ಐದನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
39 ನೇ GST ಕೌನ್ಸಲಿಂಗ್ ಸಭೆಯಲ್ಲಿ ಮೊಬೈಲ್ ಫೋನುಗಳ ಜಿಎಸ್ಟಿ ದರವನ್ನುಎಷ್ಟಕ್ಕೆ ಏರಿಸಲಾಯಿತು ?
A
28%
B
5%
C
12%
D
18%
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers