Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-03-2020
12 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
2020 ನೇ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೋದಿ ಆತಿಥ್ಯ ನೀಡಲಿರುವ ನಗರ ಯಾವುದು ?
A
ಲೆಹ್ (ಲಡಾಕ್)
B
ಬೆಂಗಳೂರು
C
ಭುವನೇಶ್ವರ
D
ಮುಂಬೈ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳಾ ವಿಜ್ಞಾನಿ ಯೋಜನೆ ಸಿ ಮತ್ತು ವಿಜ್ಞಾನ ಜ್ಯೋತಿ ಯಾವ ಕೇಂದ್ರ ಸಚಿವಾಲಯದ ಯೋಜನೆಗಳು?
A
ಕೌಶಲ್ಯಾಭಿವೃದ್ಧಿ ಸಚಿವಾಲಯ
B
ಮಾನವ ಹಕ್ಕುಗಳು ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ರಾಜ್ಯ ಸರ್ಕಾರವು ಯಾವ ರೋಗವನ್ನು ಇತ್ತೀಚೆಗೆ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ
A
ಡೆಂಗ್ಯೂ ಜ್ವರ
B
ಕಾಲರಾ
C
ಹಕ್ಕಿ ಜ್ವರ
D
ಕೋರೋಣ ವೈರಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
"I Am Also Digital" (ನಾನು ಕೂಡ ಡಿಜಿಟಲ್) ಎಂಬ ಶೀರ್ಷಿಕೆಯ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಇತ್ತೀಚೆಗೆ ಯಾವ ರಾಜ್ಯ ಪ್ರಾರಂಭಿಸಿದೆ?
A
ಆಂಧ್ರ ಪ್ರದೇಶ
B
ತೆಲಂಗಾಣ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೂತನವಾಗಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡವರು ಯಾರು
A
ರಮೇಶ್ ಜಾರಕಿಹೊಳಿ
B
ಡಿಕೆ ಶಿವಕುಮಾರ್
C
ಈಶ್ವರ್ ಖಂಡ್ರೆ
D
ಸಿದ್ದರಾಮಯ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಆಟಗಾರ ಶಿವಪಾಲ್ ಅವರು ಯಾವ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ
A
ಜಾವೆಲಿನ್ ಎಸೆತ
B
ಬ್ಯಾಡ್ಮಿಂಟನ್
C
ಬಾಕ್ಸಿಂಗ್
D
ಏರ್ ರೈಫಲ್ ಶೂಟಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐದನೇ ವಿಶ್ವ ಕಾಫಿ ಸಮಾವೇಶ ಮತ್ತು ಎಕ್ಸ್ಪೋವನ್ನು ಯಾವ ನಗರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ
A
ಚಿಕ್ಕಮಗಳೂರು
B
ಬೆಂಗಳೂರು
C
ತಿರುವನಂತಪುರ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇದೇ ಮಾರ್ಚ್ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ರಷ್ಯಾದ ಉಪ ಪ್ರಧಾನಿ ಯಾರು?
A
Yury Trutnev
B
Vladimir Putin
C
Rutskoy
D
Marat Khusnullin
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers