Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-03-2020
11 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಪ್ರಸ್ತುತ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು
A
ಜಾಕ್ ಮಾ
B
ಮುಖೇಶ್ ಅಂಬಾನಿ
C
ರತನ್ ಟಾಟಾ
D
ನಂದನ್ ನಿಲೇಕಣಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತವು ಎಷ್ಟನೇ ಸ್ಥಾನದಲ್ಲಿರುತ್ತದೆ.
A
23
B
24
C
25
D
26
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ರಾಷ್ಟ್ರದ ಅಧ್ಯಕ್ಷರಾಗಿ ಅಶ್ರಫ್ ಘನಿ ಅವರು ಪ್ರಮಾಣ ವಚನ ಇತ್ತೀಚೆಗೆ ಸ್ವೀಕರಿಸಿದರು
A
ಜಪಾನ್
B
ಇರಾನ್
C
ಅಫ್ಘಾನಿಸ್ತಾನ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ವಿಶ್ವ ಸಿನಿಮಾ ಉತ್ಸವದಲ್ಲಿ ಚಂದನವನದಿಂದ ಯಾವ ನಟಿಗೆ ಶ್ರೇಷ್ಠ ನಟಿ ಪುರಸ್ಕಾರ ದೊರೆತಿದೆ
A
ರಚಿತಾ ರಾಮ್
B
ರೂಪಿಕಾ
C
ಸುಧಾ ರಾಣಿ
D
ಹರಿಪ್ರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಾರ್ಚ್ 10 : ದಿನದ ವಿಶೇಷವೇನು ?
A
ಇಂಡಿಯನ್ ಆರ್ಮಿ ಡೇ
B
ನೇವಿ ಡೇ
C
CISF ರೈಸಿಂಗ್ ಡೇ
D
ಕೋಸ್ಟ್ ಗಾರ್ಡ್ ಡೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸೋಲಾರ್ ಮೇಲ್ಚಾವಣಿ ಗಳನ್ನು ಅಳವಡಿಸಲಾಗಿದೆ
A
ಹರಿಯಾಣ
B
ಗುಜರಾತ್
C
ಪಂಜಾಬ್
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗುಜರಾತ್ ನಲ್ಲಿ ಆರಂಭಿಸಿರುವ "ಸೂರ್ಯ ಗುಜರಾತ್" ಯೋಜನೆಯ ಉದ್ದೇಶವೇನು
A
ಮೇಲಿನ ಯಾವುದು ಅಲ್ಲ
B
ಜನರಿಗೆ ಸೂರ್ಯನ ಬಗ್ಗೆ ಜಾಗೃತಿ ಮೂಡಿಸುವುದು
C
ಸೌರಶಕ್ತಿ ಬಳಕೆ ಉತ್ತೇಜಿಸುವುದು
D
ಮಕ್ಕಳಿಗೆ ಸೂರ್ಯನ ಕುರಿತು ಭೋದಿಸಿವದು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers