Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 06-08-2021
06 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಮತ್ತು ಹೀರೋ ಲೆಕ್ಟ್ರೋ ಕಾರ್ಗೋ ಜೊತೆಯಾಗಿ ಎಲೆಕ್ಟ್ರಿಕ್-ಸೈಕಲ್ಗಳನ್ನು ಯಾವ ನಗರದಲ್ಲಿ ಪ್ರಾರಂಭಿಸುತ್ತಿದೆ ?
A
ಹೈದರಾಬಾದ್
B
ಬೆಂಗಳೂರು
C
ಪುಣೆ
D
ಪಣಜಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಸ್ಥಾಪನೆಯಾದ ವರ್ಷ ?
A
2016
B
2014
C
2015
D
2017
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಸರ್ಕಾರವು ಝೋಯೋಲೋಜಿಕಲ್ ಸರ್ವೇ ಆಫ್ ಇಂಡಿಯಾ (ZSI) ದ ಹೊಸ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಿದೆ ?
A
ಮೀರಾ ಮನ್ಸುಖಾನಿ
B
ಅದಿತಿ ಪಂತ್
C
ಡಾ.ಧೃತಿ ಬ್ಯಾನರ್ಜಿ
D
ಕಮಲಾ ಸೋಹಾನಿಯೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಝೋಯೋಲೋಜಿಕಲ್ ಸರ್ವೆ ಆಫ್ ಇಂಡಿಯಾವನ್ನು ಸ್ಥಾಪನೆ ಯಾದ ವರ್ಷ ?
A
1916
B
1918
C
1921
D
1952
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಝೋಯೋಲೋಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಧಾನ ಕಛೇರಿ ಯಾವ ನಗರದಲ್ಲಿದೆ ?
A
ಕೋಲ್ಕತ್ತ
B
ಬೆಂಗಳೂರು
C
ಮುಂಬೈ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಮಂಜುನಾಥ್ ಪ್ರಸಾದ್
B
ಇ.ವಿ. ರಮಣ ರೆಡ್ಡಿ
C
ಪಿ. ರವಿ ಕುಮಾರ್
D
ಸಂಜಯ್ ನಾಯಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶವು ಜಾಗತಿಕವಾಗಿ 2 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ಪೂರೈಸುವುದಾಗಿ ಭರವಸೆ ನೀಡಿದೆ ?
A
ಚೀನಾ
B
ಅಮೇರಿಕ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಯಾವ ತಂಡವು ಚಿನ್ನ ಜಯಿಸಿದೆ ?
A
ಆಸ್ಟ್ರೇಲಿಯಾ
B
ಬೆಲ್ಜಿಯಂ
C
ಭಾರತ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟೋಕಿಯೋ ಒಲಿಂಪಿಕ್ಸ್ ನ ಬೆಳ್ಳಿ ಪದಕ ಜಯಿಸಿರುವ ಭಾರತೀಯ ಪುರುಷರ ವಿಭಾಗದ ಕುಸ್ತಿಪಟು ಯಾರು ?
A
ರವಿ ದಹಿಯಾ
B
ಕೆ.ಡಿ. ಜಾಧವ್
C
ಸುಶೀಲ್ ಕುಮಾರ್
D
ಯೋಗೇಶ್ವರ್ ದತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ರಾಜ್ಯ ಸರ್ಕಾರವು ಬೆಳ್ಳಿ ಪದಕ ವಿಜೇತರಾದ ರವಿಕುಮಾರ್ ದಹಿಯಾಗೆ 4 ಕೋಟಿ ನಗದು ಬಹುಮಾನ ಘೋಷಣೆ ಮಾಡಿದೆ ?
A
ಹರಿಯಾಣ
B
ಒಡಿಶಾ
C
ಬಿಹಾರ್
D
ಅಸ್ಸಾಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers