Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07-08-2021
07 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟೋಕಿಯೋ ಒಲಿಂಪಿಕ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಯಾರ ವಿರುದ್ಧ ಸೋಲು ಅನುಭವಿಸಿದೆ ?
A
ಬ್ರಿಟನ್
B
ಪಾಕಿಸ್ತಾನ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಮಹಿಳಾ ಹಾಕಿ ತಂಡದ '9' ಆಟಗಾರರಿಗೆ ತಲಾ 50 ಲಕ್ಷ ನಗದು ಬಹುಮಾನ ನೀಡುವದಾಗಿ ಯಾವ ರಾಜ್ಯ ಸರ್ಕಾರ ಘೋಷಣೆ ಮಾಡಿದೆ ?
A
ಆಂಧ್ರ ಪ್ರದೇಶ
B
ಹರಿಯಾಣ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿವರ್ಷ ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ ?
A
ಮಾರ್ಚ್ 08
B
ಆಗಸ್ಟ್ 07
C
ನವೆಂಬರ್ 05
D
ಜೂನ್ 07
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವ ವರ್ಷದಲ್ಲಿ ಉದ್ಘಾಟಣೆ ಮಾಡಲಾಗಿದೆ ?
A
2013
B
2015
C
2017
D
2014
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಜವಳಿ ಸಚಿವಾಲಯವು ಎಷ್ಟು ಕೈಮಗ್ಗ ಕರಕುಶಲ ಗ್ರಾಮಗಳನ್ನು ಸ್ಥಾಪನೆ ಮಾಡುವದಾಗಿ ತಿಳಿಸಿದೆ ?
A
3
B
4
C
5
D
8
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಜಪಾನ್ ದೇಶವು ಎಷ್ಟನೇ ಅಣು ಬಾಂಬ್ ಸ್ಫೋಟದ ವಾರ್ಷಿಕೋತ್ಸವವನ್ನು ಮೌನಾಚರಣೆಯನ್ನು ಆಚರಣೆ ಮಾಡಿದೆ ?
A
75 ನೇ
B
77 ನೇ
C
78 ನೇ
D
76 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
1945 ರಂದು ಯಾವ ದೇಶದ ಮೇಲೆ ವಿಶ್ವದ ಮೊದಲ ಅಣು ಬಾಂಬ್ ಸ್ಫೋಟವು ನಡೆದಿದೆ ?
A
ರಷ್ಯಾ
B
ಜಪಾನ್
C
ಉತ್ತರ ಕೊರಿಯಾ
D
ಕೀನ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಒಲಿಂಪಿಕ್ ನಲ್ಲಿ ಭಾರತ ಹಾಕಿ ತಂಡವು ಇಲ್ಲಿಯವರೆಗೆ ಎಷ್ಟು ಬಾರಿ ಚಿನ್ನದ ಪದಕವನ್ನು ಜಯಿಸಿದೆ ?
A
7
B
6
C
8
D
10
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಪ್ರಧಾನ ಮಂತ್ರಿ ಮೋದಿ ಅವರು ಇದೀಗ ಯಾವ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ ?
A
ಅರ್ಜುನ ಪ್ರಶಸ್ತಿ
B
ರಾಜೀವ ಗಾಂಧಿ ಖೇಲ್ ರತ್ನ
C
ದ್ರೋಣಾಚಾರ್ಯ ಪ್ರಶಸ್ತಿ
D
ಪ್ರೋತ್ಸಾಹಂ ಪುರುಸ್ಕಾರ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಟೋಕಿಯೋ ಒಲಿಂಪಿಕ್ಸ್ ನ ಬೀಚ್ ವಾಲಿಬಾಲ್ ನಲ್ಲಿ ಯಾವ ದೇಶ ಚಿನ್ನ ಜಯಿಸಿದೆ ?
A
ಜರ್ಮನಿ
B
ಅಮೇರಿಕ
C
ಜಮೈಕಾ
D
ಕೆನಡಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers