Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 05-08-2021
05 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟೋಕಿಯೊ ಒಲಂಪಿಕ್ಸ್ ನ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿ ಚಿನ್ನ ಗೆದ್ದವರಾರು ?
A
ಡೆಲಿಲಾ ಮುಹಮ್ಮದ್
B
ಸಿಡ್ನಿ ಮೆಕ್ಲಾಫ್ಲಿನ್
C
ಫೆಮ್ಕೆ ಬೋಲ್
D
ಸಕುರಾ ಯೊಸೊಝುಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅರಬ್ಬಿ ಸಮುದ್ರದಲ್ಲಿನ ಎಷ್ಟು ದ್ವೀಪಸಮೂಹ ಲಕ್ಷದ್ವೀಪವಾಗಿದೆ ?
A
36
B
32
C
26
D
35
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಲಕ್ಷದ್ವೀಪವು ಯಾವ ಹೈಕೋರ್ಟ್ ಅಡಿಯ ನ್ಯಾಯ ವ್ಯಾಪ್ತಿಯನ್ನು ಹೊಂದಿದೆ ?
A
ತಮಿಳನಾಡು
B
ಕೇರಳ
C
ಗೋವಾ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ದೇಶದ ಶೈಲಿಯ ವಾಟರ್ ವಿಲ್ಲಾಗಳನ್ನು ಲಕ್ಷದ್ವೀಪದಲ್ಲಿ ಸ್ಥಾಪನೆ ಮಾಡಲಾಗುವದು ಎಂದು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ತಿಳಿಸಿದ್ದಾರೆ ?
A
ಮಾಲ್ಡೀವ್ಸ್
B
ವಿಯೆಟ್ನಾಂ
C
ಥೈಲ್ಯಾಂಡ್
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರವು ಎಷ್ಟು ವರ್ಷ 'ಸಮಗ್ರ ಶಿಕ್ಷಣ ಅಭಿಯಾನ' ವಿಸ್ತರಣೆ ಮಾಡಲು ಅನುಮೋದನೆ ನೀಡಿದೆ ?
A
6
B
5
C
8
D
7
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಯಾವ ಪದಕವನ್ನು ಜಯಿಸಿದೆ ?
A
ಚಿನ್ನ
B
ಕಂಚು
C
ಬೆಳ್ಳಿ
D
ತಾಮ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕಂಚು ಗೆದ್ದ ಭಾರತೀಯ ಮಹಿಳಾ ಬಾಕ್ಸರ್ ಯಾರು ?
A
ಲವ್ಲಿನಾ ಬೋರ್ಗೊಹೈನ್
B
ಎಂ.ಸಿ.ಮೇರಿ ಕೋಮ್
C
ಮಿರಭಾಯ್ ಚಾನು
D
ಪೂನಂ ಖಾತ್ರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಎಂ.ಸಿ.ಮೇರಿ ಕೋಮ್ 2012 ರ ಒಲಿಂಪಿಕ್ಸ್ನ ಬಾಕ್ಸಿಂಗ್ ವಿಭಾಗದಲ್ಲಿ ಯಾವ ಪದಕವನ್ನು ಜಯಿಸಿದ್ದರು ?
A
ಕಂಚು
B
ಬೆಳ್ಳಿ
C
ಚಿನ್ನ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಾಯುಪಡೆ ಮುಖ್ಯಸ್ಥ 'RKS ಭದೌರಿಯಾ' ಯಾವ ದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು IAF ತಿಳಿಸಿದೆ ?
A
ಇಸ್ರೇಲ್
B
ರಷ್ಯಾ
C
ಅಮೇರಿಕಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸ್ವದೇಶಿ ನಿರ್ಮಿತ ಯಾವ ಮೊದಲ ಯುದ್ಧ ನೌಕೆ ತನ್ನ ಮೊದಲ ಸಮುದ್ರ ಪ್ರಯೋಗವನ್ನು ಆರಂಭಿಸಿದೆ ?
A
ವಿಕ್ರಾಂತ್
B
ವಿರಾಟ್
C
ವಿಕ್ರಮಾದಿತ್ಯ
D
ವಿಶಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers