Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-08-2021
04 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ಕ್ಯಾಬಿನೆಟ್ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಪ್ರಚಾರ ನೀತಿಯನ್ನು ಅನುಮೋದಿಸಿದೆ ?
A
ದೆಹಲಿ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರವು ಮತ್ತೇ ಯಾವ ರಾಜ್ಯದಲ್ಲಿ ಕಾರ್ಯಾರಂಭ ಮಾಡಿದೆ ?
A
ತಮಿಳುನಾಡು
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ವರ್ಷದಲ್ಲಿ ಪ್ರಾಣಿ ಜನನ ನಿಯಂತ್ರಣ ಘಟಕವನ್ನು ಆರಂಭಿಸಲಾಗಿದೆ ?
A
2017
B
2016
C
2018
D
2015
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಸರ್ಕಾರವು ಎಷ್ಟರಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಪ್ರಾರಂಭಿಸಿದೆ ?
A
2016
B
2017
C
2015
D
2018
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಲಿಂಪಿಕ್ಸ್ ನ ಹ್ಯಾಮರ್ ಥ್ರೊ ಕ್ರೀಡೆಯಲ್ಲಿ ಸತತವಾಗಿ 3 ನೇ ಬಾರಿ ಚಿನ್ನದ ಪದಕ ಪಡೆದ ಮೊದಲ ಮಹಿಳಾ ಅಥ್ಲೀಟ್ ಯಾರು ?
A
ಅನಿಟಾ ವ್ಲೊಡಾರ್ಕ್ಜಿಕ್
B
ವಾಂಗ್ ಝೆಂಗ್
C
ಮಲ್ವಿನಾ ಕಪ್ರೋನ್
D
ನತಾಶಾ ಪೇರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ದೇಶಾದ್ಯಂತ ಎಷ್ಟು ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪನೆ ಮಾಡುವದಾಗಿ ಘೋಷಣೆ ಮಾಡಿದೆ ?
A
800
B
900
C
1000
D
500
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡವು ಸೆಮಿಪೈನಲ್ ಹಂತದಲ್ಲಿ ಯಾವ ತಂಡದ ವಿರುದ್ಧ ಸೋಲು ಅನುಭವಿಸಿದೆ ?
A
ಬೆಲ್ಜಿಯಂ
B
ಆಸ್ಟ್ರೇಲಿಯಾ
C
ಅರ್ಜೆಂಟೀನಾ
D
ಜರ್ಮನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆಯನ್ನು ಪಡೆದುಕೊಂಡ ಬಾಲೆ ಯಾರು ?
A
ಟೆರೆನ್ಸ್ ತಾವ್
B
ನತಾಶಾ ಪೇರಿ
C
ಜಾಣೆ ಆಸ್ಟನ್
D
ಆನ್ ಫ್ರಾಂಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೇರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಎಸ್ಎಟಿ ಮತ್ತು ಎಸಿಟಿ ಪರೀಕ್ಷೆಯಲ್ಲಿ ಸುಮಾರು ಎಷ್ಟು ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ?
A
94
B
64
C
84
D
74
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಡಾಖ್ನ ಕಾರ್ಗಿಲ್ ಜಿಲ್ಲೆಯ ಆರ್ಯನ್ ವ್ಯಾಲಿಯಲ್ಲಿ ಎಷ್ಟು ಕಿಲೋಮೀಟರ್ ಟ್ರಾನ್ಸ್ಮಿಷನ್ ಲೈನ್ ನ್ನು ಯಶಸ್ವಿಯಾಗಿ ನಿಯೋಜಿಸಿದೆ ?
A
50
B
60
C
40
D
30
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers