Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-07-2021
29 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಮಹಿಳಾ ಆಯೋಗದಿಂದ ಮಹಿಳೆಯರಿಗಾಗಿ 24/7 ಸಹಾಯವಾಣಿ ಆರಂಭಿಸಿದ ಸಚಿವೆ ಯಾರು ?
A
ಸುಷ್ಮಾ ಸ್ವರಾಜ್
B
ಸ್ಮೃತಿ ಇರಾನಿ
C
ನಿರ್ಮಲಾ ಸೀತಾರಾಮನ್
D
ಶೋಭಾ ಕರಂದ್ಲಾಜೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಮಹಿಳಾ ಆಯೋಗವು ಯಾವ ವರ್ಷದಲ್ಲಿ ರಚನೆಯಾದ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ ?
A
1993
B
1992
C
1997
D
1998
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಯಾರು ?
A
ವನಿತಾ ಬೇಗ್
B
ಅರ್ಪಿತಾ ಮುಖರ್ಜಿ
C
ರೇಖಾ ಶರ್ಮಾ
D
ಶ್ರೀಜಾ ಶೇಷಾದ್ರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಮಹಿಳಾ ಆನ್ಲೈನ್ ಚೆಸ್ ಪ್ರಶಸ್ತಿಯನ್ನು ಪಡೆದ ಮಹಿಳಾ ಆಟಗಾರ್ತಿ ಯಾರು ?
A
ವಂತಿಕಾ ಅಗರ್ವಾಲ್
B
ಸೌಮ್ಯ ಸ್ವಾಮಿನಾಥನ್
C
ಆರ್ ವೈಶಾಲಿ
D
ರೇಖಾ ಶರ್ಮಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
KVIC ಮತ್ತು BSF ನಿಂದ ಯಾವ ರಾಜ್ಯದಲ್ಲಿ ಪ್ರಾಜೆಕ್ಟ್ ಬೋಲ್ಡ್ ಆರಂಭವಾಗಿದೆ ?
A
ರಾಜಸ್ಥಾನ್
B
ಗುಜರಾತ್
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
KVIC ಮತ್ತು BSF ನಿಂದ ಪ್ರಾಜೆಕ್ಟ್ ಬೋಲ್ಡ್ ಅಡಿಯಲ್ಲಿ ಜೈಸಲ್ಮೇರ್ನಲ್ಲಿ ಎಷ್ಟು ಬಿದುರಿನ ಸಸಿಗಳನ್ನು ನಡೆಸಲಾಗಿದೆ ?
A
2000
B
1000
C
2500
D
3000
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಸರ್ಕಾರವು 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಯಾವ ದೇಶದೊಂದಿಗೆ ಮಾಡಿಕೊಂಡಿದೆ ?
A
ಫ್ರಾನ್ಸ್
B
ಇಟಲಿ
C
ಅಮೇರಿಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಲ್ಲಿಯವರೆಗೆ ಭಾರತ ಸರ್ಕಾರವು ಎಷ್ಟು ರಫೇಲ್ ಯುದ್ಧವಿಮಾನಗಳನ್ನೂ ಸ್ವೀಕರಿಸಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ತಿಳಿಸಿದ್ದಾರೆ ?
A
46
B
36
C
43
D
33
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೆಹಲಿ ಪೊಲೀಸ್ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ರಾಕೇಶ್ ಅಸ್ತಾನ
B
ಸಂಜುಕ್ತಾ ಪರಾಶರ್
C
ಮನೀಶ್ ಶಂಕೆರ್ ಶರ್ಮ
D
ಶಿವದೀಪ್ ಲ್ಯಾಂಡೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಸ್ರೋ ಯಾವ ವರ್ಷದಲ್ಲಿ 'ಚಂದ್ರಯಾನ-2' ಉಡಾವಣೆ ಮಾಡಿದೆ ?
A
2020
B
2019
C
2021
D
2018
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers