Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-07-2021
30 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯದಲ್ಲಿ ‘ಕೃಷಿಕರ್ಣ’ ಯೋಜನೆ ಆರಂಭವಾಗಲಿದೆ ?
A
ಕರ್ನಾಟಕ
B
ಮಹಾರಾಷ್ಟ್ರ
C
ಕೇರಳ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಎಂಜಿನಿಯರಿಂಗ್ ವಿಷಯವನ್ನು ದೇಶದ ಎಷ್ಟು ಭಾಷೆಗಳಿಗೆ ಭಾಷಾಂತರಿಸುವ ಸಾಧನವನ್ನು AICTE ಅಭಿವೃದ್ಧಿಪಡಿಸಿದೆ ?
A
11
B
10
C
12
D
15
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಎಂಜಿನಿಯರಿಂಗ್ ಕಾಲೇಜುಗಳು ಎಷ್ಟು ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಅಧ್ಯಯನವನ್ನು ಪ್ರಾರಂಭಿಸಲಿವೆ ?
A
05
B
08
C
11
D
12
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗಿನ T-20 ಯ ಸರಣಿಯಲ್ಲಿ ಶ್ರೀಲಂಕಾ ತಂಡವು ಯಾವ ತಂಡದ ವಿರುದ್ಧ ಜಯ ಸಾಧಿಸಿದೆ ?
A
ಪಾಕಿಸ್ತಾನ
B
ಭಾರತ
C
ನ್ಯೂಜಲ್ಯಾಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರಾಷ್ಟ್ರೀಯ ಹುಲಿ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ ?
A
ಜೂನ್. 28
B
ಜುಲೈ. 29
C
ಜುಲೈ. 27
D
ಜೂನ್. 29
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊದಲ ವಿಶ್ವ ಹುಲಿ ದಿನವನ್ನು ಯಾವ ವರ್ಷದಂದು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಹುಲಿ ಶೃಂಗಸಭೆಯಲ್ಲಿ ಆಚರಿಸಿದ್ದಾರೆ ?
A
2010
B
2012
C
2013
D
2014
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಟ್ಟು ಎಷ್ಟು ದೇಶಗಳು 2022 ರ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಜಾಗತಿಕ ಗುರಿಯನ್ನು ಕೈಗೊಂಡಿವೆ ?
A
15
B
13
C
21
D
18
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೇರಿ ಕೋಮ್ ಅವರು ಎಷ್ಟು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ ?
A
5
B
6
C
7
D
4
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೇರಿ ಕೋಮ್ ಅವರು ಯಾವ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು ?
A
2016 ರ ರಿಯೋ ಒಲಿಂಪಿಕ್ಸ್
B
2012 ರ ಲಂಡನ್ ಒಲಿಂಪಿಕ್ಸ್
C
2020 ರ ಟೋಕಿಯೋ ಒಲಿಂಪಿಕ್ಸ್
D
2008 ರ ಚೀನಾ ಒಲಿಂಪಿಕ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಎಷ್ಟನೇ ಶತಮಾನದ ಪ್ರಾರಂಭದಲ್ಲಿ ಸರಿ ಸುಮಾರು 1,00,000 ಹುಲಿಗಳಿದ್ದವು ಎಂದು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ತಿಳಿಸಿದೆ ?
A
12 ನೇ
B
20 ನೇ
C
17 ನೇ
D
19ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers