Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-07-2021
28 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕ ರಾಜ್ಯದ ರಾಜ್ಯಪಾಲ ಯಾರು ?
A
ವಜುಭಾಯ್ ವಾಲಾ
B
ಥಾವರ್ಚಾಂದ ಗೆಹ್ಲೋಟ್
C
ಶ್ರೀ ಕೆ. ರೋಸಯ್ಯ
D
ಊರ್ಮಿಳಾ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಷ್ಟರಲ್ಲಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ ?
A
2004
B
2008
C
2006
D
2005
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪುರುಷರ 10 ಮೀ. ಸಿಂಕ್ರೊನೈಜ್ಡ್ ಡೈವಿಂಗ್ನಲ್ಲಿ ಯಾವ ದೇಶದ ಟಾಮ್ ಡೇಲಿ ಹಾಗೂ ಮ್ಯಾಟಿ ಲೀ ಜೋಡಿಯು ಚಿನ್ನದ ಪದಕವನ್ನು ಜಯಿಸಿದ್ದಾರೆ ?
A
ಚೀನಾ
B
ಬ್ರಿಟನ್
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಿಳೆಯರ 55 KG ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಚಾಂಪಿಯನ್ ಆಗಿ ಚಿನ್ನದ ಪದಕ ಜಯಿಸಿದವರಾರು ?
A
ಮೀರಾಬಾಯಿ ಚಾನು
B
ಲಿಯಾವೊ ಕ್ಯುಯುನ್
C
ಹಿದಿಲಿನ್ ಡಯಾಸ್
D
ಜುಲ್ಫಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಮೂಲದ ಲೇಖಕನ ಯಾವ ಕಾದಂಬರಿ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಆಯ್ಕೆಯಾಗಿದೆ ?
A
ಆಟ್ ನೈಟ್ ಆಲ್ ಬ್ಲಡ್ ಇಸ್ ಬ್ಲಾಕ್
B
ಚೀನಾ ರೂಂ
C
ದಿ ವಾರ್ ಆಫ್ ದಿ ಪೂರ್
D
ದಿ ಡಿಸ್ ಕಂಫರ್ಟ್ ಆಫ್ ಇವಿನಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2021 ನೇ ಸಾಲಿನ ಪ್ರತಿಷ್ಠಿತ 'ಬೂಕರ್ ಪ್ರಶಸ್ತಿ' ಪಟ್ಟಿಗೆ ಎಷ್ಟು ಕಾದಂಬರಿಗಳು ಆಯ್ಕೆಯಾಗಿವೆ ?
A
12
B
15
C
22
D
13
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸರ್ಕಾರವು ಪದ್ಮ ಪ್ರಶಸ್ತಿಗಳಿಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ಶಿಫಾರಸು ಮಾಡಲು ನಿರ್ಧರಿಸಿದೆ ?
A
ಆಂಧ್ರ ಪ್ರದೇಶ
B
ದೆಹಲಿ ಸರ್ಕಾರ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ್ ಬಯೋಟೆಕ್ 2022 ಕ್ಕೆ ಯಾವ ಲಸಿಕೆಯನ್ನು ಅಭಿವೃದಿಪಡಿಸಲು ಸಿದ್ಧವಾಗಿದೆ ?
A
ಮಲೇರಿಯಾ
B
ಕೋವಿಡ್-19
C
ಏಡ್ಸ್
D
H1N1
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿರುವ ಧೋಲಾವಿರಾ ಯಾವ ರಾಜ್ಯದ ನಗರ ?
A
ಗುಜರಾತ್
B
ತೆಲಂಗಾಣ
C
ಬಿಹಾರ್
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿರುವ ಧೋಲಾವಿರಾ ನಗರವು ಎಷ್ಟನೇ ವಿಶ್ವ ಪಾರಂಪರಿಕ ತಾಣವಾಗಿದೆ ?
A
39 ನೇ
B
33 ನೇ
C
40 ನೇ
D
43 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers