Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 23-07-2021
23 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿವರ್ಷ ಯಾವ ದಿನದಂದು ರಾಷ್ಟ್ರೀಯ ಪ್ರಸಾರ ದಿನವನ್ನು ಆಚರಣೆ ಮಾಡಲಾಗುತ್ತದೆ ?
A
ಏಪ್ರಿಲ್. 21
B
ಜುಲೈ. 23
C
ಆಗಸ್ಟ್. 28
D
ಜೂನ್. 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸಂಪುಟವು ಯಾವ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಅನುಮೋದನೆ ನೀಡಿದೆ ?
A
ಲಡಾಖ್
B
ಲಕ್ಷದೀಪ
C
ಪುದುಚೇರಿ
D
ಚಂಡೀಗಢ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪೆಗಾಸಸ್ ಸಾಫ್ಟ್ವೇರ್ ತಯಾರಕ NSO ಸಂಸ್ಥೆಯನ್ನು ಪರಿಶೀಲಿಸಲು ಆಯೋಗ ನೇಮಿಸಿದ ದೇಶ ಯಾವುದು ?
A
ರಷ್ಯಾ
B
ಫ್ರಾನ್ಸ್
C
ಇಸ್ರೇಲ್
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಮೊದಲ 3D ಮುದ್ರಿತ ಉಕ್ಕಿನ ಸೇತುವೆ ಯಾವ ದೇಶದಲ್ಲಿ ಆರಂಭಿಸಿದ್ದಾರೆ ?
A
ಥೈಲ್ಯಾಂಡ್, ಬ್ಯಾಂಕಾಕ
B
ಪೋಲೆಂಡ್, ವಾರ್ಸಾ
C
ಗ್ರೀಸ್, ಅಥೆನ್ಸ್
D
ನೆದರ್ಲ್ಯಾಂಡ್ಸ್, ಆಮ್ಸ್ಟರ್ಡ್ಯಾಮ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ದುರ್ಬಲ (Fragile X) ಎಕ್ಸ್ ಜಾಗೃತಿ ದಿನವನ್ನು ಯಾವ ದಿನದಂದು ಆಯೋಜಿಸಲಾಗಿದೆ ?
A
ಮಾರ್ಚ್. 28
B
ಜುಲೈ. 22
C
ನವೆಂಬರ್. 12
D
ಜನೇವರಿ. 18
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯುನೆಸ್ಕೋ ಐತಿಹಾಸಿಕ ನಗರ ಭೂ ದೃಶ್ಯ ಯೋಜನೆಯನ್ನು ಯಾವ ವರ್ಷದಲ್ಲಿ ಆರಂಭಿಸಿದೆ ?
A
2012
B
2014
C
2011
D
2015
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯುನೆಸ್ಕೋ ‘ಐತಿಹಾಸಿಕ ನಗರ ಭೂ ದೃಶ್ಯ ಯೋಜನೆ’ ಅಡಿಯಲ್ಲಿ ಯಾವ ರಾಜ್ಯವನ್ನು ಆಯ್ಕೆ ಮಾಡಿದೆ ?
A
ಆಂಧ್ರ ಪ್ರದೇಶ
B
ಮಧ್ಯಪ್ರದೇಶ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಆಕಾಶವಾಣಿಯು ಎಷ್ಟು ಭಾಷೆಗಳು ಹಾಗೂ ಉಪಭಾಷೆಗಳಲ್ಲಿ ಪ್ರಸಾರವಾಗುತ್ತಿದೆ ?
A
23 & 146
B
28 & 414
C
30 & 230
D
20 & 329
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಲ್ ಇಂಡಿಯಾ ರೇಡಿಯೋವನ್ನು ಯಾವ ವರ್ಷದಲ್ಲಿ ಆಕಾಶವಾಣಿ ಎಂದು ನಾಮಕರಣ ಮಾಡಲಾಯಿತು ?
A
1968
B
1973
C
1957
D
1988
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಪ್ರಸಾರ ಕಂಪನಿ 1927 ರಲ್ಲಿ ಯಾವ ನಿಲ್ದಾಣದಿಂದ ರೇಡಿಯೋ ಪ್ರಸಾರವನ್ನು ಆರಂಭಿಸಿದೆ ?
A
ಕೋಲ್ಕತ್ತಾ
B
ಬೆಂಗಳೂರು
C
ಬಾಂಬೆ
D
ಲಕ್ನೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers