Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-07-2021
26 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ಕೇಂದ್ರ ಸಚಿವ ಹಸಿರು ಸೊಹ್ರಾ ಅರಣ್ಯಕರಣ ಅಭಿಯಾನವನ್ನು ಚಿರಾಪುಂಜಿ (ಸೊಹ್ರಾ)ಯಲ್ಲಿ ಆರಂಭಸಿದ್ದಾರೆ ?
A
ರಾಜನಾಥ್ ಸಿಂಗ್
B
ಅಮಿತ್ ಷಾ
C
ನಿರ್ಮಲಾ ಸೀತಾರಾಮನ್
D
ಸುಷ್ಮಾ ಸ್ವರಾಜ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೇಸ್ಬುಕ್ಗೆ ಪರ್ಯಾಯವಾಗಿ "ಜೋಗಜಾಗ್" ಆ್ಯಪ್ ಬಿಡುಗಡೆ ಮಾಡಿದ ದೇಶ ಯಾವುದು ?
A
ಪಾಕಿಸ್ತಾನ
B
ಬಾಂಗ್ಲಾದೇಶ
C
ಅಫ್ಘಾನಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುನೆಸ್ಕೋ ಯಾವ ರಾಜ್ಯದ ರುದ್ರೇಶ್ವರ ದೇವಸ್ಥಾನ ಇದೀಗ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರಿಸಿದೆ ?
A
ಆಂಧ್ರ ಪ್ರದೇಶ
B
ಉತ್ತರ ಪ್ರದೇಶ
C
ತೆಲಂಗಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರುದ್ರೇಶ್ವರ ದೇವಸ್ಥಾನವನ್ನು ಯಾರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ?
A
ಕದಂಬ
B
ಶಾತವಾಹನರು
C
ಕಾಕತೀಯ
D
ಪಲ್ಲವರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಿಂದ ಸುಮಾರು 200 ಟನ್ ಗಳಷ್ಟು ಆಮ್ಲಜನಕವನ್ನು ಹೊತ್ತ 'ಆಕ್ಸಿಜನ್ ಎಕ್ಸ್ಪ್ರಸ್ ರೈಲು' ಯಾವ ದೇಶಕ್ಕೆ ತಲುಪಿದೆ ?
A
ಭೂತಾನ್
B
ಬಾಂಗ್ಲಾದೇಶ
C
ಹೈಟಿ
D
ಆಫ್ಘಾನಿಸ್ತಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟೋಕಿಯೊ ಒಲಿಂಪಿಕ್ಸ್ನ ಫೈನಲ್ ಅರ್ಹತೆ ಪಡೆಯುವಲ್ಲಿ ವಿಫಲರಾದ ಭಾರತದ ಏಕೈಕ ಜಿಮ್ನಾಸ್ಟ್ ಸ್ಪರ್ಧಿ ಯಾರು ?
A
ಸುಶೀಲಾ ದೇವಿ
B
ಶ್ರೀಹರಿ ನಟರಾಜ್
C
ಪ್ರಣತಿ ನಾಯಕ್
D
ದೀಪಾ ಕರ್ಮಾಕರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನ ಪಡೆದ ಭಾರತೀಯ ಸ್ಪರ್ಧಿ ಯಾರು ?
A
ವಿನೇಶ್ ಪೋಗೆಟ
B
ಪ್ರಿಯಾ ಮಲಿಕ್
C
ವಿಕಾಸ್ ಕ್ರಿಶನ್
D
ಪ್ರಣತಿ ನಾಯಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ವಿಶ್ವದ ನಂಬರ್ ಒನ್ ಹಾಕಿ ತಂಡ ಯಾವುದು ?
A
ಭಾರತ
B
ಆಸ್ಟ್ರೇಲಿಯಾ
C
ಜರ್ಮನಿ
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳಿಗೆ ಪದಕ ಗೆಲ್ಲಲು ತರಬೇತಿ ನೀಡಿದ ಕೋಚ್ ಗೆ ನಗದು ಹಣ ನೀಡುವುದಾಗಿ ಯಾರು ಘೋಷಣೆ ಮಾಡಿದ್ದಾರೆ ?
A
ರಾಜ್ಯ ಸರ್ಕಾರ
B
ಕೇಂದ್ರ ಸರ್ಕಾರ
C
ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್
D
ಟೋಕಿಯೋ ಒಲಿಂಪಿಕ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಯುನೆಸ್ಕೋ ಪ್ರಕಟಿಸಿದ ಪಟ್ಟಿಯಲ್ಲಿ ವಿಶ್ವ ಪರಂಪರೆಯ ತಾಣವಾಗಿರುವ ರುದ್ರೇಶ್ವರ ದೇವಸ್ಥಾನವು ಎಷ್ಟನೇ ಸ್ಥಾನದಲ್ಲಿದೆ ?
A
43 ನೇ
B
39 ನೇ
C
23 ನೇ
D
18 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers