Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 22-07-2021
22 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆದರ್ಶ್ ಸ್ಮಾರಕ್ ಯೋಜನೆ ಅಡಿಯಲ್ಲಿ ಸಂಸ್ಕೃತಿ ಸಚಿವಾಲಯವು ದೇಶದಲ್ಲಿನ ಎಷ್ಟು ಸ್ಮಾರಕಗಳನ್ನು ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಿದೆ ?
A
125
B
100
C
95
D
50
ವಿವರಣೆ / Explanation:
ಪ್ರಶ್ನೆ 2 / Question 2
1 Mark
2032 ರ ಒಲಿಂಪಿಕ್ಸ್ ಬಿಡ್ ನ್ನು ಪಡೆದುಕೊಂಡ ದೇಶ ಯಾವುದು ?
A
ಚೀನಾ
B
ರಷ್ಯಾ
C
ಆಸ್ಟ್ರೇಲಿಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ತೃತೀಯ ಲಿಂಗಿʼಗಳಿಗೆ ಶೇ.1 ರಷ್ಟು ಮೀಸಲಾತಿ ನೀಡಿದ ರಾಜ್ಯ ?
A
ಕರ್ನಾಟಕ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹೈಟಿ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದವರಾರು ?
A
ಜೊವೆನೆಲ್ ಮೊಯಿಸ್
B
ಕ್ಲಾಡ್ ಜೋಸೆಫ್
C
ಏರಿಯಲ್ ಹೆನ್ರಿ
D
ಮರ್ಚ್ ಬಾಝಿನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯ ಸರ್ಕಾರವು ತನ್ನ ರಾಜ್ಯದ 17 ನಗರಗಳಲ್ಲಿ ಉಚಿತ ವೈಫೈ ನೀಡಲು ಮುಂದಾಗಿದೆ ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಲಿಥುವೇನಿಯಾ ರಾಷ್ಟ್ರದಲ್ಲಿ ತನ್ನ ಮೊದಲ ಕಚೇರಿಯನ್ನು ಸ್ಥಾಪನೆ ಮಾಡಲಿರುವ ದೇಶ ಯಾವುದು ?
A
ಜಪಾನ್
B
ಮಂಗೋಲಿಯಾ
C
ತೈವಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೆಕಾಂಗ್-ಗಂಗಾ ಸಹಕಾರ ಸಭೆಯು ಎಷ್ಟು ದೇಶಗಳನ್ನು ಒಳಗೊಂಡಿದೆ ?
A
6
B
5
C
8
D
3
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ 2021 ರ ಜುಲೈ. 21 ರಂದು ಎಷ್ಟನೇ ಮೆಕಾಂಗ್-ಗಂಗಾ ಸಹಕಾರ ಸಭೆ ಜರುಗಿದೆ ?
A
09 ನೇ
B
11 ನೇ
C
12 ನೇ
D
10 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸಂಸ್ಕೃತಿ ಸಚಿವಾಲಯವು ಆದರ್ಶ್ ಸ್ಮಾರಕ್ ಯೋಜನೆಯನ್ನು ಯಾವ ವರ್ಷದಲ್ಲಿ ಆರಂಭಿಸಿದೆ ?
A
2018
B
2014
C
2015
D
2017
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆದರ್ಶ್ ಸ್ಮಾರಕ್ ಯೋಜನೆ ಅಡಿಯಲ್ಲಿ ಯಾವ ರಾಜ್ಯದ ಮೂರು ಸ್ಮಾರಕಗಳನ್ನು ಗುರುತಿಸಲಾಗಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers