Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 21-07-2021
21 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರವು '6' ಸಬ್ಮರೀನ್' ಗಳನ್ನೂ ನಿರ್ಮಿಸಲು ಯಾವ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವನ್ನು ನೀಡಿದೆ ?
A
ಮಹೀಂದ್ರಾ ಹಾಗೂ ಎಲ್ & ಟಿ
B
ಎಂಡಿಎಲ್ ಹಾಗೂ ಎಲ್ & ಟಿ
C
ಟಾಟಾ ಹಾಗೂ ಮಹೀಂದ್ರ
D
ಎಲ್ & ಟಿ ಹಾಗೂ ಟಾಟಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನ ಧ್ಯೇಯವಾಕ್ಯವನ್ನು ಪರಿಷ್ಕರಣೆ ಮಾಡಿ ಯಾವ ಪದವನ್ನು ಸೇರ್ಪಡೆ ಮಾಡಿದ್ದಾರೆ ?
A
ಒಗ್ಗಟ್ಟಿನಿಂದ
B
ಜೊತೆಯಾಗಿ
C
ಎಲ್ಲರ ಜೊತೆ
D
ಸಮ್ಮತಿಯಿಂದ
ವಿವರಣೆ / Explanation:
ಪ್ರಶ್ನೆ 3 / Question 3
1 Mark
DRDO ದೇಶೀಯವಾಗಿ ಯಾವ ಮಿಶ್ರಲೋಹವನ್ನು ಅಭಿವೃದ್ಧಿಪಡಿಸಿದೆ ?
A
ಗಾಮಾ ಅಲ್ಯೂಮೀನಿಯಂ
B
ಡೆಲ್ಟಾ ಹೈಡ್ರೋಜನ್
C
ಬೀಟಾ ಟೈಟಾನಿಯಂ
D
ಅಲ್ಪಾ ಲಿಥಿಯಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ದೇಶವು ಗಂಟೆಗೆ 600 ಕಿಮೀ. ವೇಗದಲ್ಲಿ ಚಲಿಸುವ ರೈಲಿನ ಪರೀಕ್ಷಾರ್ಥ ಚಾಲನೆ ನೀಡಿದೆ ?
A
ಅಮೇರಿಕಾ
B
ಇಂಗ್ಲೇಂಡ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ ಮೊದಲ ಹೈಡ್ರೋಜನ್ ಇಂಧನ ಸ್ಥಾವರವನ್ನು ಇಂಡಿಯನ್ ಆಯಿಲ್ ಕಂಪನಿ ಯಾವ ರಾಜ್ಯದಲ್ಲಿ ಸ್ಥಾಪಿಸಲಿದೆ ?
A
ಅಸ್ಸಾಂ
B
ಉತ್ತರ ಪ್ರದೇಶ
C
ಮಹಾರಾಷ್ಟ್ರ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಭಾರತೀಯ ವಿದೇಶಾಂಗ ಸಚಿವ ಯಾರು ?
A
ಅನಂತಕುಮಾರ
B
ಸುಷ್ಮಾ ಸ್ವರಾಜ್
C
ಎಸ್. ಜೈಶಂಕರ
D
ಸದಾನಂದಗೌಡ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತರರಾಷ್ಟ್ರೀಯ ಚೆಸ್ ದಿನ ಆರಂಭವಾಗಿದೆ ವರ್ಷ ?
A
1986
B
1976
C
1966
D
1956
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷವೂ ಯಾವ ದಿನದಂದು ಅಂತರರಾಷ್ಟ್ರೀಯ ಚೆಸ್ ದಿನವನ್ನು ಆಚರಣೆ ಮಾಡಲಾಗುತ್ತದೆ ?
A
ಜುಲೈ. 20
B
ಅಗಸ್ಟ. 12
C
ಮೇ. 20
D
ಮಾರ್ಚ. 15
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯದ IIT ಮೊದಲ ಆಕ್ಸಿಜನ್ ನ 'ಆಮ್ಲೆಕ್ಸ್' ಸಾಧನ ಅಭಿವೃದ್ಧಿಸಿದೆ ?
A
ತಮಿಳುನಾಡು ರಾಜ್ಯದ IIT ಚೆನೈ
B
ಪಂಜಾಬ ರಾಜ್ಯದ IIT ರೋಪರ್
C
ಕರ್ನಾಟಕದ ರಾಜ್ಯದ IIT ಧಾರವಾಡ
D
ತೆಲಂಗಾಣ ರಾಜ್ಯದ IIT ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚೀನಾ ದೇಶವು ಎಷ್ಟು ದಶಕಗಳಿಂದ ವಿದ್ಯುತ್-ಕಾಂತೀಯ ಬಲದಿಂದ ಚಲಿಸುವ ರೈಲುಗಳನ್ನು ಬಳಸುತ್ತಿದೆ ?
A
5
B
6
C
2
D
4
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers