Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-07-2021
20 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಮಾಸಿಕ(ತಿಂಗಳ) ರೇಡಿಯೋ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಆರಂಭಿಸಿದ್ದಾರೆ ?
A
2014
B
2016
C
2015
D
2017
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶವು ಇತ್ತೀಚಿಗೆ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಗೊಳಿಸಿದೆ ?
A
ಅಮೇರಿಕಾ
B
ಇಂಗ್ಲೇಂಡ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮವು ಪ್ರತಿ ತಿಂಗಳ ಯಾವ ದಿನದಂದು ಪ್ರಸಾರವಾಗುತ್ತದೆ ?
A
ಕೊನೆಯ ಶನಿವಾರ
B
ಮೊದಲನೇ ಶನಿವಾರ
C
ಮೊದಲನೆ ಭಾನುವಾರ
D
ಕೊನೆಯ ಭಾನುವಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿಯವರ ಯಾವ ಕಾರ್ಯಕ್ರಮವು ಇಲ್ಲಿಯವರೆಗೆ 30.80 ಕೋಟಿ ರೂ.ಗಳಷ್ಟು ಆದಾಯವನ್ನು ಗಳಿಸಿದೆ ?
A
ಡಿಜಿಟಲ್ ಇಂಡಿಯಾ
B
ಮನ್ ಕಿ ಬಾತ್
C
ಜರ್ನಿ ಆಫ್ ಕಾಮನ್ ಮ್ಯಾನ್
D
ಒಂದೇ ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಹಿಳೆಯರ ರಕ್ಷಣೆಗಾಗಿ 'ಪಿಂಕ್ ಪ್ರೊಟೆಕ್ಷನ್' ಯೋಜನೆ ಆರಂಭಿಸಿದ ರಾಜ್ಯ ಯಾವುದು ?
A
ಅಸ್ಸಾಂ
B
ಕೇರಳ
C
ಮೀಜೋರಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯ ಸರ್ಕಾರವು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದೆ ?
A
ಶೃತಿ
B
ಸುಮಲತಾ
C
ತಾರಾ
D
ಉಮಾಶ್ರೀ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದೇಶದ ಅತೀ ದೊಡ್ಡ ಚಾರ್ಜಿಂಗ್ ಲಾಟ್ ಯಾವ ನಗರದಲ್ಲಿ ಆರಂಭಿಸಲಾಗಿದೆ ?
A
ಲಕ್ನೋ
B
ದೆಹಲಿ
C
ಮುಂಬೈ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ 5 ನೇ ಅತಿದೊಡ್ಡ ವಿದೇಶೀ ವಿನಿಮಯ ಮೀಸಲು ಹೊಂದಿರುವ ದೇಶ ಯಾವುದು ?
A
ಪಾಕಿಸ್ತಾನ
B
ಚೀನಾ
C
ಭಾರತ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ತೈಲ ಸಚಿವಾಲಯವು ಎಷ್ಟು ಹೊಸ ಕಂಪನಿಗಳಿಗೆ ವಾಹನ ಇಂಧನಗಳನ್ನು ಮಾರಾಟ ಮಾಡಲು ಅನುಮತಿ ನೀಡಿದೆ ?
A
6
B
8
C
5
D
7
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯದ ಗ್ಯಾಸ್ ಕಂಪನಿಯು ಇಂಧನ ಚಿಲ್ಲರೆ ವ್ಯಾಪಾರಕ್ಕಾಗಿ ತೈಲ ಸಚಿವಾಲಯದಿಂದ ಅನುಮೋದನೆ ಪಡೆದುಕೊಂಡಿದೆ ?
A
ಅಸ್ಸಾಂ
B
ರಾಜಸ್ತಾನ
C
ಗುಜರಾತ
D
ತೆಲಂಗಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers