Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-07-2021
16 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟ್ವಿಟರ್ ಯಾವ ಸೇವೆಯನ್ನು ಸ್ಥಗಿತಗೊಳಿಸುವದಾಗಿ ಘೋಷಣೆ ಮಾಡಿದೆ ?
A
ಫ್ಲೀಟ್ಸ್
B
ರಿಲ್ಸ್
C
ರೀಟ್ವಿಟ
D
ಟ್ವಿಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಟ್ವಿಟರ್ ಸಂಸ್ಥೆ ಆರಂಭವಾದ ವರ್ಷ ?
A
2004 ಆಗಸ್ಟ್
B
2006 ಜುಲೈ
C
2005 ಮಾರ್ಚ್
D
2008 ಏಪ್ರಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟ್ವಿಟರ್ ಈ ಫ್ಲೀಟ್ಸ್ ಸೇವೆಯನ್ನು ಯಾವ ವರ್ಷದಲ್ಲಿ ಆರಂಭಿಸಿತ್ತು ?
A
2021 ರ ಮಾರ್ಚ್
B
2018 ರ ಜುಲೈ
C
2020 ರ ನವೆಂಬರ್
D
2019 ರ ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರವು ರಾಜ್ಯಗಳಿಂದ ಯಾವ ನಿಧಿಗಳ ನಿಯಂತ್ರಣವನ್ನು ತಗೆದುಕೊಂಡಿದೆ ?
A
ಜಾನುವಾರು ವಲಯದ ನಿಧಿಗಳ
B
ಜಿಲ್ಲಾ ಆರೋಗ್ಯ ನಿಧಿಗಳ
C
ಎಲ್ಲವು
D
ಜಿಲ್ಲಾ ಖನಿಜ ನಿಧಿಗಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಸನ್ಯಾಸಿ ಹಣ್ಣು ಕೃಷಿ ಯಾವ ರಾಜ್ಯದಲ್ಲಿ ಪ್ರಾರಂಭವಾಗಿದೆ ?
A
ಆಂಧ್ರ ಪ್ರದೇಶ
B
ಹಿಮಾಚಲ ಪ್ರದೇಶ
C
ಅರುಣಾಚಲ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಮೊದಲು ಸನ್ಯಾಸಿ ಹಣ್ಣುನ ಯಾವ ದೇಶದಲ್ಲಿ ಬೆಳೆಯಲಾಗುತ್ತಿತ್ತು ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
BMRCL ನ ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಅಂಜುಂ ಪರ್ವೇಜ್' ಅವರು ಕರ್ನಾಟಕ ಕೇಡರ್ ಎಷ್ಟನೇ ಬ್ಯಾಚ್ ಅಧಿಕಾರಿಯಾಗಿದ್ದಾರೆ ?
A
1995 ರ
B
1997 ರ
C
1994 ರ
D
1999 ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಯಾಗಿದೆ ?
A
ತಮಿಳನಾಡು
B
ಮಹಾರಾಷ್ಟ್ರ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದುಬೈ ಗೋಲ್ಡನ್ ವೀಸಾ ಪಡೆದ ಭಾರತೀಯ 3 ನೇ ಪ್ರಜೆ ಯಾರು ?
A
ಶಾರೂಖ್ ಖಾನ್
B
ಸಂಜಯ್ ದತ್
C
ಸಲ್ಮಾನ್ ಖಾನ್
D
ಸಾನಿಯಾ ಮಿರ್ಜಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನಿ ಮೋದಿಯವರು ಇತ್ತೀಚಿಗೆ ಯಾವ ರಾಜ್ಯದಲ್ಲಿ 1,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ ?
A
ಗುಜರಾತ್- ಸೂರತ್
B
ಉತ್ತರ ಪ್ರದೇಶ- ವಾರಾಣಸಿ
C
ಮಹಾರಾಷ್ಟ್ರ- ನಾಸಿಕ್
D
ಕರ್ನಾಟಕ- ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers