Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-07-2021
17 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ COVID-19 ಪರೀಕ್ಷಾ "ಕೋವಿಹೋಮ್" ಕಿಟ್ ನ್ನು ಯಾವ IIT ಅಭಿವೃದ್ಧಿಪಡಿಸಿದೆ ?
A
IIT ಹೈದರಾಬಾದ್
B
IIT ಬೆಂಗಳೂರು
C
IIT ಮುಂಬೈ
D
IIT ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
1947 ರಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಯಾವ ದೇಶಗಳ ನಡುವೆ ವಿವಾದದ ವಿಷಯವಾದ ಪ್ರದೇಶವಾಗಿದೆ ?
A
ಭಾರತ, ಪಾಕಿಸ್ತಾನ
B
ಚೀನಾ, ಭಾರತ
C
ಪಾಕಿಸ್ತಾನ, ಚೀನಾ
D
ಭಾರತ, ಪಾಕಿಸ್ತಾನ, ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಯಾವ ವರ್ಷದಲ್ಲಿ ಸ್ಥಾಪನೆ ಮಾಡಲಾಗಿದೆ ?
A
1938
B
1928
C
1940
D
1945
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರದಿಂದ ಎಷ್ಟು ಶಿಕ್ಷಕರಿಗೆ ಶಾಲಾ ನಾವೀನ್ಯತೆ ರಾಯಭಾರಿ ತರಭೇತಿ ಕಾರ್ಯಕ್ರಮ ಆರಂಭಿಸಿದೆ ?
A
60 ಸಾವಿರ
B
40 ಸಾವಿರ
C
50 ಸಾವಿರ
D
30 ಸಾವಿರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೇರಿಕ ಇತ್ತೀಚಿಗೆ ಯಾವ ದೇಶದೊಂದಿಗೆ ದ್ವಿಪಕ್ಷಿಯ ಒಪ್ಪಂದದ ಮಾತುಕತೆಯನ್ನು ನಡೆಸಿದೆ ?
A
ಚೀನಾ
B
ಪಾಕಿಸ್ತಾನ
C
ಜರ್ಮನ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರು ಸದ್ಯ ಯಾವ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ?
A
ಜಮ್ಮು ಮತ್ತು ಕಾಶ್ಮೀರ
B
ಬಾಂಬೆ
C
ದೆಹಲಿ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕ ನೌಕಾಪಡೆಯ ಯಾವ ಮಲ್ಟಿ ರೋಲ್ ಹೆಲಿಕಾಪ್ಟರ್ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ ?
A
'RHM-50'
B
'MH-30'
C
'MI-17'
D
'MRH-60'
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ 2 ನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ಯಾವುದು ?
A
ಶಿಯೋಮಿ
B
ಆಪಲ್
C
ಸ್ಯಾಮ್ ಸಂಗ್
D
ನೋಕಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
20 ಲಕ್ಷ ಭಾರತೀಯ ಖಾತೆಗಳಿಗೆ ಯಾವ ಸಂಸ್ಥೆ ನಿರ್ಬಂಧ ಹೇರಿದೆ ?
A
ಫೇಸ್ಬುಕ್
B
ಟ್ವಿಟ್ಟರ್
C
ವಾಟ್ಸ್ಆಯಪ್
D
ಟೆಲಿಗ್ರಾಮ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಸ್ಟ್ ಡಯಲ್ ಲಿಮಿಟೆಡ್ನ ಪಾಲನ್ನು ಯಾವ ಸಂಸ್ಥೆಯು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ ?
A
ಟಾಟಾ ಡಿಜಿಟಲ್
B
ರಿಲಯನ್ಸ್ ರಿಟೇಲ್
C
ಫ್ಲಿಪ್ ಕಾರ್ಟ್
D
ಅಮೆಜಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers