Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-07-2021
15 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯು ಆರಂಭವಾದ ವರ್ಷ?
A
2015 ರ ಅಕ್ಟೋಬರ್. 10
B
2014 ರ ಸೆಪ್ಟೆಂಬರ್. 15
C
2017 ರ ಜುಲೈ. 30
D
2019 ರ ಆಗಸ್ಟ್. 21
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021 ರ ಜುಲೈ. 15 ರಂದು ಎಷ್ಟನೇ ಸ್ಕಿಲ್ ಇಂಡಿಯಾ ಮಿಷನ್ನ ವಾರ್ಷಿಕೋತ್ಸವದ ಜರುಗಿತು ?
A
4 ನೇ
B
6 ನೇ
C
8 ನೇ
D
5 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಇಲ್ಲಿಯವರೆಗೆ ಎಷ್ಟು ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ ?
A
2.20 ಕೋಟಿ
B
1.15 ಕೋಟಿ
C
2.29 ಕೋಟಿ
D
1.25 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಸರ್ಕಾರವು ಗೂಗಲ್'ನ ಸಹಯೋಗದೊಂದಿಗೆ ರಿಯಲ್-ಟೈಮ್ ಬಸ್ ಟ್ರ್ಯಾಕಿಂಗ್ ಸೇವೆ ಒದಗಿಸಲು ಮುಂದಾಗಿದೆ ?
A
ದೆಹಲಿ ಸರ್ಕಾರ
B
ಉತ್ತರ ಪ್ರದೇಶ ಸರ್ಕಾರ
C
ಕೇರಳ ಸರ್ಕಾರ
D
ಮಹಾರಾಷ್ಟ್ರ ಸರ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ವಾಯ್ಸ್ ಆಫ್ ಅಮೆರಿಕ"ದ ಬಾಂಗ್ಲಾ ಬಾನುಲಿ ಎಷ್ಟು ವರ್ಷಗಳ ಸೇವೆಯನ್ನು ಸ್ಥಗಿತಗೊಳಿಸುವದಾಗಿ ಪ್ರಕಟಿಸಿದೆ ?
A
43
B
36
C
63
D
28
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ವಾಯ್ಸ್ ಆಫ್ ಅಮೆರಿಕ' ಬಾನುಲಿ ಸೇವೆಯನ್ನು FM ಹಾಗೂ ಶಾರ್ಟ್ವೇವ್ ಮೂಲಕ ಯಾವ ದೇಶಕ್ಕೆ ನೀಡುತಿತ್ತು ?
A
ಚೀನಾ
B
ಬಾಂಗ್ಲಾದೇಶ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಮಾಸ್ಟರ್ಶೆಫ್ ಆಸ್ಟ್ರೇಲಿಯಾ' ಪ್ರಶಸ್ತಿ ಪಡೆದ ಭಾರತೀಯ ಯಾರು ?
A
ಅಜಯ್ ಚೋಪ್ರಾ
B
ಶಿಪ್ರಾ ಖನ್ನಾ
C
ಜಸ್ಟಿನ್ ನಾರಾಯಣ್
D
ಪಂಕಜ್ ಭಡೋಉರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಕೋವಿಡ್ ಸೆಲ್ಫ್ ಕಿಟ್'ನ ರಾಯಭಾರಿ ಯಾರು ?
A
ಅಕ್ಷಯ್ ಕುಮಾರ್
B
ವಿರಾಟ್ ಕೊಹ್ಲಿ
C
ಅಮಿತಾಭ್ ಬಚ್ಚನ್
D
ಪಿ.ವಿ. ಸಿಂಧು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ರಾಜ್ಯಸಭೆ ಸದನ ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಥಾವರ್ ಚಂದ್ ಗೆಹ್ಲೋಟ್
B
ಡಿ.ವಿ. ಸದಾನಂದಗೌಡ
C
ಪಿಯೂಶ್ ಗೋಯಲ್
D
ಶೋಭಾ ಕರಂದ್ಲಾಜೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯುಎಇ ರಾಯಭಾರ ಕಚೇರಿ ಯಾವ ರಾಷ್ಟ್ರದಲ್ಲಿ ಆರಂಭವಾಗಿದೆ ?
A
ಪಾಕಿಸ್ತಾನ
B
ಉತ್ತರ ಕೊರಿಯಾ
C
ಇಸ್ರೇಲ್
D
ಇಟಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers