Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-07-2021
12 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶದಲ್ಲಿ ವಿಶ್ವದ ಮೊದಲ ಕಾಂಜುಗೇಟ್ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ?
A
ಕ್ಯೂಬಾ
B
ಉತ್ತರ ಕೊರಿಯಾ
C
ಫ್ರಾನ್ಸ್
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಕ್ಯೂಬಾದಲ್ಲಿ ಎಷ್ಟು ಪ್ರೋಟೀನ್ ಲಸಿಕೆಗಳಿವೆ ?
A
10
B
5
C
7
D
9
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಷ್ಟ್ರೀಯ ಡಾಲ್ಫಿನ್ ಸಂಶೋಧನಾ ಕೇಂದ್ರ ಶೀಘ್ರವೇ ಯಾವ ರಾಜ್ಯದಲ್ಲಿ ಆರಂಭವಾಗಲಿದೆ ?
A
ಕೇರಳ ಕೊಚ್ಚಿ
B
ಗುಜರಾತ್ ಸೂರತ್
C
ಬಿಹಾರ್ ಪಾಟ್ನಾ
D
ಉತ್ತರ ಪ್ರದೇಶ ನೊಯಿಡಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಾಜೆಕ್ಟ್ ಟೈಗರ್ ಯಾವ ವರ್ಷದಲ್ಲಿ ತಾತ್ವಿಕ ಅನುಮೋದನೆಯನ್ನು ಪಡೆದುಕೊಂಡಿದೆ ?
A
2020
B
2017
C
2015
D
2019
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತದಲ್ಲಿ ಅಂದಾಜು ಎಷ್ಟು ಡಾಲ್ಫಿನ್ಗಳಿವೆ ?
A
3000
B
4500
C
2500
D
2000
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚದಾದ್ಯಂತ ಎಷ್ಟು ಸಿಹಿನೀರಿನ ಡಾಲ್ಫಿನ್ ಪ್ರಭೇದಗಳಿವೆ ?
A
6
B
4
C
3
D
5
ವಿವರಣೆ / Explanation:
ಪ್ರಶ್ನೆ 7 / Question 7
1 Mark
41 ವರ್ಷಗಳ ನಂತರ ವಿಂಬಲ್ಡನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮೊದಲ ಮಹಿಳೆ ಯಾರು ?
A
ಕರೋಲಿನಾ ಪ್ಲಿಸ್ಕೋವ
B
ಕ್ರೈಸ್ ವೆರ್ಟ್
C
ಆಯಶ್ಲಿ ಬಾರ್ಟಿ
D
ಮಾರ್ಗರೆಟ್ ಕೋರ್ಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ 'ಪಾಚಿ, ಶಿಲೀಂಧ್ರಗಳ ಉದ್ಯಾನವನ' ವನ್ನು ಯಾವ ರಾಜ್ಯದಲ್ಲಿ ಉದ್ಘಾಟಣೆ ಮಾಡಲಾಗಿದೆ ?
A
ಉತ್ತರ ಪ್ರದೇಶ
B
ಬಿಹಾರ್
C
ಅಸ್ಸಾಂ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನುವಾಕ್ ಜಾಕೋವಿಚ್ ಅವರು ವಿಂಬಲ್ಡನ್ ಟೆನ್ನಿಸ್ ಟೂರ್ನಿ ಮೂಲಕ ಎಷ್ಟನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದಿದ್ದಾರೆ ?
A
20 ನೇ
B
10 ನೇ
C
16 ನೇ
D
18 ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದೇಶದ ಮೊದಲ ನೈಸರ್ಗಿಕ ಅನಿಲ - ಎಲ್ ಎನ್ ಜಿ ಘಟಕವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers