Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-07-2021
10 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021-30 ಕ್ಕೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಹೊಸ ನೀತಿ ಆರಂಭಿಸಲು ಮುಂದಾದ ರಾಜ್ಯ ಯಾವುದು ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಬಿಹಾರ
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಜನಸಂಖ್ಯಾ ದಿನ ?
A
ಜೂನ್. 11
B
ಜುಲೈ. 11
C
ಜುಲೈ. 21
D
ಜೂನ್. 21
ವಿವರಣೆ / Explanation:
ಪ್ರಶ್ನೆ 3 / Question 3
1 Mark
2011 ರ ಜನಗಣತಿಯ ಪ್ರಕಾರ ಭಾರತದ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ?
A
ಆಂಧ್ರ ಪ್ರದೇಶ
B
ಅರುಣಾಚಲ ಪ್ರದೇಶ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೈತ್ಯ ಪಾಂಡಾ ಅಳಿವಿನಂಚಿನಲ್ಲಿರುವ ಪ್ರಭೇದವಲ್ಲ ಎಂದು ತಿಳಿಸಿದ ದೇಶ ಯಾವುದು ?
A
ಇಸ್ರೇಲ್
B
ಉತ್ತರ ಕೊರಿಯಾ
C
ಫ್ರಾನ್ಸ್
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜೈಂಟ್ ಪಾಂಡಾವನ್ನು ಎಷ್ಟು ವರ್ಷಗಳ ಕಾಲ 'ದುರ್ಬಲ' ಎಂದು ಪರಿಗಣಿಸಲಾಗಿತ್ತು ?
A
5
B
7
C
3
D
10
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಫೆಡರಲ್ ಬ್ಯಾಂಕ್ ಸಿಇಒ ಆಗಿ ಯಾರನ್ನು ಮರು ನೇಮಕ ಮಾಡಲು RBI ಅನುಮೋದನೆ ನೀಡಿದೆ ?
A
ಶ್ರೀ ದಿನೇಶ್ ಕುಮಾರ್ ಖಾರ
B
ಶ್ಯಾಮ್ ಶ್ರೀನಿವಾಸನ್
C
ಶಶಿಧರ್ ಜಗ್ಡಿಷನ್
D
ಸಂದೀಪ್ ಬಕ್ಷ್ಯ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫೆಡರಲ್ ಬ್ಯಾಂಕ್'ನ ಪ್ರಧಾನ ಕಚೇರಿ ಎಲ್ಲಿದೆ ?
A
ಮಹಾರಾಷ್ಟ್ರದ ನಾಸಿಕ್
B
ಕರ್ನಾಟಕದ ಬೆಂಗಳೂರು
C
ಕೊಚ್ಚಿಯ ಅಲುವಾ
D
ಕೇರಳದ ತಿರುವನಂತಪುರಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಯಾವ ನಂ.1 ಐಟಿ ಸಂಸ್ಥೆಯ ಹೊಸ ಮೈಲಿಗಲ್ಲು ಸಾಧಿಸಿದೆ ?
A
ವಿಪ್ರೊ
B
ಇನ್ಫೋಸಿಸ್
C
ಟೆಕ್ ಮಹಿಂದ್ರಾ
D
TCS
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ ಎಷ್ಟು ಜನರು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ ?
A
11
B
7
C
12
D
13
ವಿವರಣೆ / Explanation:
ಪ್ರಶ್ನೆ 10 / Question 10
1 Mark
2021 ನೇ ಸಾಲಿನ ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಪಡೆದ ಆಫ್ರಿಕಾ ಮೂಲದ ವಿದ್ಯಾರ್ಥಿನಿ ಯಾರು ?
A
ಚೈತ್ರಾ ತುಮ್ಮಲಾ
B
ಜೈಲಾ ಅವಂತ್-ಗಾರ್ಡ್
C
ಭಾವನಾ ಮದಿನಿ
D
ಫ್ರಾಂಕ್ ನೇಯು ಹೌಸೆರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers