Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-07-2021
09 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತಿ ಎತ್ತರದ ಮರಳು ಕೋಟೆ (ಸ್ಯಾಂಡ್ಕ್ಯಾಸಲ್) ಯಾವ ದೇಶದಲ್ಲಿ ನಿರ್ಮಿಸಲಾಗಿದೆ ?
A
ಡೆನ್ಮಾರ್ಕ್
B
ಜರ್ಮನಿ
C
ಸ್ಪೇನ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಡೆನ್ಮಾರ್ಕ್ನಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ಮರಳು ಕೋಟೆ (ಸ್ಯಾಂಡ್ಕ್ಯಾಸಲ್) ಎಷ್ಟು ಮೀಟರ್ ಎತ್ತರವಿದೆ ?
A
21.20 ಮೀ.
B
21.16 ಮೀ.
C
17.66 ಮೀ.
D
18. 17 ಮೀ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡೆನ್ಮಾರ್ಕ್ನ ಹೊಸ ಸ್ಯಾಂಡ್ಕ್ಯಾಸಲ್ ನ್ನು ಈ ಮೊದಲು 2019 ರಲ್ಲಿ ಯಾವ ದೇಶ ಸ್ಥಾಪನೆ ಮಾಡಿದೆ ?
A
ಜರ್ಮನಿ
B
ಐರ್ಲೆಂಡ್
C
ಪೋರ್ಚುಗಲ್
D
ಗ್ರೀಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗ್ರೇವೆಲಿಯಾ ಬೊರೊ ಎಂಬ ಹೊಸ ಭೂಗತ ಜೇಡವನ್ನು ಯಾವ ರಾಜ್ಯದ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದಾರೆ ?
A
ಸಿಕ್ಕಿಂ
B
ಮಿಜೋರಾಂ
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೋದಿ ಸರ್ಕಾರಕ್ಕೆ ನೂತನ 43 ಸಚಿವರು ಸಂಪುಟ ಸೇರ್ಪಡೆಯಾಗಿದ್ದಾರೆ ಇವರಿಗೆ ಪ್ರಮಾಣ ವಚನ ಭೋದಿಸಿದವರಾರು ?
A
ರಾಷ್ಟ್ರಾಧ್ಯಕ್ಷೆ
B
ಉಪ ರಾಷ್ಟ್ರಪತಿ
C
ಪ್ರಧಾನ ಮಂತ್ರಿ
D
ರಾಷ್ಟ್ರಪತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ಯಾವ ರಾಷ್ಟ್ರವು ಆಹಾರ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದೆ ?
A
ದಕ್ಷಿಣ ಕೊರಿಯಾ
B
ಉತ್ತರ ಕೊರಿಯಾ
C
ಪಾಕಿಸ್ತಾನ
D
ಅಫ್ಘಾನಿಸ್ತಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಭಾರತೀಯ ಹಾಕಿಯ ಸುವರ್ಣ ಯುಗದ ಹಾಕಿಪಟು ಯಾರು ?
A
ಕೇಶವ್ ದತ್
B
ದಿಲೀಪ್ ಟಿರ್ಕೆಯ್
C
ಬಲ್ಜಿತ್ ಸಿಂಗ್ ಸೈನಿ
D
ಮುಕೇಶ್ ಕುಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಭಾರತೀಯ ಹಾಕಿಯ ಸುವರ್ಣ ಯುಗದ ಹಾಕಿಪಟು ಕೇಶವ ದತ್ ಅವರು ಯಾವ ವರ್ಷದಲ್ಲಿ 'ಮೋಹನ್ ಬಗಾನ್ ರತ್ನ' ಗೌರವವನ್ನು ಪಡೆದುಕೊಂಡಿದ್ದಾರೆ ?
A
2017
B
2014
C
2019
D
2011
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಕೋವಿಡ್-19 ವೈರಸ್ನ ಯಾವ ಹೊಸ ರೂಪಾಂತರ ತಳಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ ?
A
ಲ್ಯಾಂಬ್ಡ್ಯಾ
B
ಅಲ್ಫಾ
C
ಬೀಟಾ
D
ಗಾಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ವೀರಭದ್ರ ಸಿಂಗ್ ಅವರು ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದರು ?
A
ಹರಿಯಾಣ
B
ಹಿಮಾಚಲ ಪ್ರದೇಶ
C
ಅರುಣಾಚಲ ಪ್ರದೇಶ
D
ನಾಗಾಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers