Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-07-2021
08 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎಷ್ಟು ರಾಜ್ಯಗಳಿಗೆ ನೂತನ ರಾಜ್ಯಪಾಲರುನ್ನು ನೇಮಕ ಮಾಡಿದ್ದಾರೆ ?
A
7
B
6
C
8
D
9
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲ ಯಾರು ?
A
ಪಿ.ಎಸ್. ಶ್ರೀಧರನ್ ಪಿಳ್ಳೈ
B
ಥಾವರ್ ಚಂದ್ ಗೆಹ್ಲೋಟ್
C
ಹರಿಬಾಬು ಕಂಭಂಪತಿ
D
ವಜುಭಾಯ್ ವಾಲಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಮೊದಲ ಸೆಗಣಿ ಪೇಂಟ್ ಘಟಕ ಎಲ್ಲಿ ಆರಂಭವಾಗಿದೆ ?
A
ಹೈದ್ರಾಬಾದ್
B
ಜೈಪುರ
C
ಬೆಂಗಳೂರು
D
ಲಕ್ನೋ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 3 ಕೃಷಿ ಮಸೂದೆಗಳನ್ನು ಪರಿಚಯಿಸಿದೆ ?
A
ಹರಿಯಾಣ
B
ಪಂಜಾಬ್
C
ಉತ್ತರ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಧಾರವಾಡ ಕೃಷಿ ವಿಶ್ವವಿದ್ಯಾಲಯವು ಎಷ್ಟರಲ್ಲಿ ದೇಸಿ ಕಂದು ಬಣ್ಣದ ಹತ್ತಿಯು ತಳಿಯನ್ನು ಅಭಿವೃದ್ಧಿಪಡಿಸಿದೆ ?
A
1995
B
1999
C
1998
D
2001
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಜಮ್ಮು ವಾಯುಪಡೆ ನಿಲ್ದಾಣದ ಮೇಲೆ ಡ್ರೋನ್ಗಳನ್ನು ಬಳಸಿ ಯಾವ ದಿನದಂದು ದಾಳಿ ನಡೆಸಿದ್ದಾರೆ ?
A
ಜೂನ್. 23
B
ಜೂನ್. 27
C
ಜೂನ್. 25
D
ಜೂನ್. 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಟೆಲಿಮಾರ್ಕೆಟರ್ಗಳು ಎಷ್ಟು ಉಲ್ಲಂಘನೆಗಳ ಮಾಡಿದ ನಂತರ ಪ್ರತಿ ಕರೆ ಹಾಗೂ ಎಸ್ಎಂಎಸ್ಗೆ(SMS) ಟೆಲಿಕಾಂ ಇಲಾಖೆಯು ದಂಡ ವಿಧಿಸುವದಾಗಿ ಪ್ರಸ್ತಾವನೆಯನ್ನು ನೀಡಿದೆ ?
A
75
B
100
C
25
D
50
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಿಂಧೂ ನದಿ ಒಪ್ಪಂದವು ಯಾವ ರಾಷ್ಟ್ರಗಳ ನಡುವೆ ನಡೆದಿದೆ ?
A
ಭಾರತ - ಚೀನಾ
B
ಭಾರತ - ಪಾಕಿಸ್ತಾನ
C
ಅಫ್ಘಾನಿಸ್ತಾನ್ - ಭಾರತ
D
ಚೀನಾ - ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2020 ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಯಾವ ಕವಿಗೆ ಲಭಿಸಿದೆ ?
A
ಡಾ.ರಾಜೇಂದ್ರ ಕಿಶೋರ್ ಪಾಂಡ
B
ಗೋಪಾಲಕೃಷ್ಣ ಅಡಿಗ
C
ಗೌರೀಶ ಕೈಕಿಣಿ
D
ಯು. ಆರ್. ಬಸವಣ್ಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2021-24 ರ ಐಟಿ ನೀತಿಯನ್ನು ಯಾವ ರಾಜ್ಯ ಆರಂಭಿಸಿದೆ ?
A
ತೆಲಂಗಾಣ
B
ಕೇರಳ
C
ಆಂಧ್ರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers