Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 07-07-2021
07 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪೆಟಿಎಂ'ನ ಈ ಪೋಸ್ಟ್ಪೇಯ್ಡ್ ಮಿನಿ ಸೇವೆಯು ಎಷ್ಟು ರೂ.ಗಳವರೆಗೆ ಸಾಲವನ್ನು ಬಳಕೆದಾರರಿಗೆ ನೀಡಲಿದೆ ಎಂದು ತಿಳಿಸಿದೆ ?
A
Rs 40000
B
Rs 50000
C
Rs 60000
D
Rs 70000
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗೋಮತಿ ನದಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ?
A
ತಮಿಳನಾಡು
B
ಕೇರಳ
C
ಉತ್ತರಪ್ರದೇಶದ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹೊಸ ಕಕ್ಷೀಯ ಕೇಂದ್ರದ ಹೊರಗೆ ಯಾವ ದೇಶದ ಗಗನಯಾತ್ರಿಗಳು ಮೊದಲ ಸ್ಪೇಸ್ ವಾಕ್ ನಡೆಸಿದ್ದಾರೆ ?
A
ಚೀನಾ
B
ಪಾಕಿಸ್ತಾನ
C
ಅಮೇರಿಕಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷವು ಯಾವ ರಾಜ್ಯದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತದೆ ?
A
ಆಂಧ್ರ ಪ್ರದೇಶ
B
ಗೋವಾ
C
ದೆಹಲಿ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷವು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಯಾವ ತಿಂಗಳಿನಲ್ಲಿ ನಡೆಯುತ್ತದೆ ?
A
ಆಗಸ್ಟ್
B
ಜನೇವರಿ
C
ನವೆಂಬರ್
D
ಜುಲೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ UPI ಆಧಾರಿತ ಕ್ಯಾಶ್ಲೆಸ್ ಪಾರ್ಕಿಂಗ್'ನ್ನು ಯಾವ ಮೆಟ್ರೋ ಆರಂಭಿಸಿದೆ ?
A
ಬೆಂಗಳೂರು ಮೆಟ್ರೋ
B
ಚೆನ್ನೈ ಮೆಟ್ರೋ
C
ಅಹಮದಾಬಾದ್ ಮೆಟ್ರೋ
D
ದೆಹಲಿ ಮೆಟ್ರೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಎಷ್ಟು ಜನರಿಗೆ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಉತ್ಪಾದನೆಯು ವಲಯವು ಉದ್ಯೋಗವನ್ನು ನೀಡಿದೆ ?
A
28 ದಶಲಕ್ಷ
B
48 ದಶಲಕ್ಷ
C
68 ದಶಲಕ್ಷ
D
82 ದಶಲಕ್ಷ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದಾದ್ಯಂತ ಮೀನುಗಳನ್ನು ರಫ್ತು ಮಾಡುವ 4 ನೇ ಅತಿದೊಡ್ಡ ದೇಶ ಯಾವುದು ?
A
ಮಾಲ್ಡಿವ್ಸ್
B
ಭೂತಾನ್
C
ಫ್ರಾನ್ಸ್
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಸೇನೆ ಮುಖ್ಯಸ್ಥ ಯಾರು ?
A
ಎಂ.ಎಂ.ನರವಣೆ
B
ಬಿಪಿನ್ ರಾವತ್
C
ರಾಕೇಶ್ ಕುಮಾರ್ ಸಿಂಗ್
D
ಅಡ್ಮಿರಲ್ ಕರಂಬೀರ್ ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಯುರೋಪ್ ಪ್ರವಾಸದ ಸಂದರ್ಭದಲ್ಲಿ ಯಾವ ರಾಷ್ಟ್ರದ ಸೇನಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದರು ?
A
ಇಸ್ರೇಲ್
B
ಬ್ರಿಟನ್
C
ಇಟಲಿ
D
ರಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers