Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-07-2021
06 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ವರ್ಷದಲ್ಲಿ ಎಮಿಲಿ ಚಂಡಮಾರುತ ಬಿಸಿದೆ ?
A
2002
B
2005
C
2021
D
2018
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021ರ ಜುಲೈ. 3 ರಂದು ದಕ್ಷಿಣ-ಮಧ್ಯ ಕ್ಯೂಬಾಗೆ ತಲುಪಿದ ಉಷ್ಣವಲಯದ ಚಂಡಮಾರುತ ಯಾವುದು ?
A
ಎಮಿಲಿ
B
ನಿವಾರ್
C
ಎಲ್ಸಾ
D
ಫ್ಯಾನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸರ್ದಾರ್ ವಲ್ಲಭಭಾಯ್ ಪಟೇಲ್'ರ ಬೃಹತ್ ಪ್ರತಿಮೆಯನ್ನು ಯಾವ ವರ್ಷದಲ್ಲಿ ಉದ್ಘಾಟಿಸಲಾಗಿದೆ ?
A
2014
B
2018
C
2016
D
2019
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗುಜರಾತ್'ನಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯ್ ಭಾಯ್ ಪಟೇಲ್ ಪ್ರತಿಮೆಯ ಎತ್ತರ ಎಷ್ಟು ?
A
128 ಮೀ.
B
182 ಮೀ.
C
188 ಮೀ.
D
172 ಮೀ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೆರಿಕ ರಾಷ್ಟ್ರವು ಜುಲೈ. 4 ರಂದು ಎಷ್ಟನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿತು ?
A
245 ನೇ
B
254 ನೇ
C
248 ನೇ
D
258 ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ನೇರ ಮಾರಾಟ ಕಂಪನಿಗಳಿಗೆ ಯಾವ ವರ್ಷದಲ್ಲಿ ಮಾರ್ಗಸೂಚಿಗಳನ್ನು ನಿಗದಿಪಡಿಸಿತ್ತು ?
A
2019
B
2018
C
2016
D
2014
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಟೆಲಿಕಾಂ ಇಲಾಖೆಯು ವಂಚನೆ ಸಂದೇಶಗಳಿಗೆ ಎಷ್ಟು ರೂ. ದಂಡ ವಿಧಿಸಲು ಪ್ರಸ್ತಾಪಿಸಿದೆ ?
A
1000 ರೂ.
B
10,000 ರೂ.
C
5000 ರೂ.
D
15,000 ರೂ.
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟೆಲಿಮಾರ್ಕೆಟರ್ಗಳು ಎಷ್ಟು ಉಲ್ಲಂಘನೆಗಳ ಮಾಡಿದ ನಂತರ ಪ್ರತಿ ಕರೆ ಹಾಗೂ ಎಸ್ಎಂಎಸ್(SMS)ಗೆ ಇಲಾಖೆಯು ದಂಡ ವಿಧಿಸುವದಾಗಿ ಪ್ರಸ್ತಾವನೆಯನ್ನು ನೀಡಿದೆ ?
A
25
B
100
C
50
D
45
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜಮ್ಮು ವಾಯುಪಡೆ ನಿಲ್ದಾಣದ ಮೇಲೆ ಡ್ರೋನ್ಗಳನ್ನು ಬಳಸಿ ಯಾವ ದಿನದಂದು ದಾಳಿ ನಡೆಸಿದ್ದಾರೆ ?
A
ಜೂನ್. 23
B
ಜೂನ್. 27
C
ಜೂನ್. 25
D
ಜೂನ್. 21
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗ್ರಾಹಕರ ಬಳಕೆಗಾಗಿ ಯಾವ ಕಂಪನಿಯು 'ಪೋಸ್ಟ್ ಪೇಯ್ಡ್ ಮಿನಿ' ಸೇವೆ ಪ್ರಾರಂಭಿಸಿದೆ ?
A
ಫೋನ್ ಪೇ
B
ಪೆಟಿಎಂ
C
ಗೂಗಲ್ ಪೇ
D
ಅಮೆಜಾನ್ ಪೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers