Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-07-2021
05 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ಜಿಲ್ಲೆ ?
A
ಗದಗ
B
ಬಾಗಲಕೋಟ
C
ಬೆಳಗಾವಿ
D
ರಾಯಚೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯವು ಬಾಂಗ್ಲಾ ದೇಶದೊಂದಿಗೆ ಮೂರೂ ಬದಿಗಳಿಂದ ಸುತ್ತುವರೆದಿದೆ ?
A
ಮಿಜೋರಾಂ
B
ಅಸ್ಸಾಂ
C
ಕೇರಳ
D
ತ್ರಿಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅತಿ ಹೆಚ್ಚು ಸ್ಥಳಾಂತರ ಬೇಸಾಯ ಹೊಂದಿರುವ ರಾಜ್ಯ ?
A
ನಾಗಾಲ್ಯಾಂಡ
B
ಕರ್ನಾಟಕ
C
ಅಸ್ಸಾಂ
D
ಪಂಜಾಬ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜೆ ಪಿ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ ?
A
ಉತ್ತರಪ್ರದೇಶದ ವಾರಾಣಸಿ
B
ಬಿಹಾರದ ಪಾಟ್ನಾ
C
ಕರ್ನಾಟಕದ ತುಮುಕೂರು
D
ತಮಿಳನಾಡಿನ ಚೆನ್ನೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಆಪರೇಷನ್ ಪ್ಲಡ್ ಯೋಜನೆ ಜಾರಿಗೆ ತಂದದ್ದು ?
A
2001
B
1996
C
1999
D
1993
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಂಧೂ ನದಿ ಒಪ್ಪಂದ ನಡೆದ ವರ್ಷ ?
A
1965
B
1960
C
1964
D
1967
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಿಂಧೂ ನದಿ ಒಪ್ಪಂದವು ಯಾವ ರಾಷ್ಟ್ರಗಳ ನಡುವೆ ನಡೆದಿದೆ ?
A
ಭಾರತ - ಚೀನಾ
B
ಭಾರತ - ಪಾಕಿಸ್ತಾನ
C
ಚೀನಾ - ಪಾಕಿಸ್ತಾನ
D
ಅಫ್ಘಾನಿಸ್ತಾನ್ - ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಫೋನ್ ಪೇ ಯಾವ ಕಂಪನಿ ಜೊತೆಯಾಗಿ ‘ಸ್ಕ್ಯಾನ್ ಮತ್ತು ಪೇ’ ವೈಶಿಷ್ಟ್ಯ ಪ್ರಾರಂಭಿಸಲಿದೆ ?
A
ಫ್ಲಿಪ್ಕಾರ್ಟ್
B
ಅಮೆಜಾನ್
C
ಸ್ನ್ಯಾಪ್'ಡೀಲ್
D
ಟಾಟಾ ಡಿಜಿಟಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಫೋನ್ ಪೇ ಸ್ಥಾಪನೆಯಾದ ವರ್ಷ ?
A
2016
B
2015
C
2018
D
2014
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫೋನ್ ಪೇ ಅಪ್ಲಿಕೇಶನ್ ಎಷ್ಟು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ?
A
15
B
11
C
13
D
10
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers