Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-07-2021
13 ಜುಲೈ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯದಲ್ಲಿ ಕಚ್ಚಿ ಹೊಸ ವರ್ಷ ಆಚರಣೆ ಮಾಡಲಾಗುತ್ತದೆ ?
A
ಗುಜರಾತ್
B
ರಾಜಸ್ಥಾನ್
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆಶಾಡಿ ಏಕಾದಶಿ ಉತ್ಸವವನ್ನು ಒಂದು ಪ್ರಮುಖ ಧಾರ್ಮಿಕ ಹಬ್ಬವಾಗಿ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
50 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ಸೇಬನ್ನು ರಫ್ತು ಮಾಡಿದ ದೇಶ ಯಾವುದು ?
A
ಚೀನಾ
B
ರಷ್ಯಾ
C
ಯುಕೆ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಜಿ 20 ಹೂಡಿಕೆದಾರರಲ್ಲಿ ಯುಕೆ ಎಷ್ಟನೇ ಸ್ಥಾನದಲ್ಲಿದೆ ?
A
3 ನೇ
B
4 ನೇ
C
2 ನೇ
D
5 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜನರಿಗೆ 100% ಮೊದಲ ಡೋಸ್ ಲಸಿಕೆ ಹಾಕಿದ ಕೇಂದ್ರಾಡಳಿತ ಪ್ರದೇಶ ಯಾವುದು ?
A
ದೆಹಲಿ
B
ಪುದುಚೇರಿ
C
ಲಕ್ಷದ್ವೀಪ
D
ಲಡಾಖ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಲಡಾಖ್ ನ್ನು ಯಾವ ದಿನದಂದು ಕೇಂದ್ರ ಪ್ರದೇಶವಾಗಿ ಸ್ಥಾಪನೆ ಮಾಡಲಾಗಿದೆ ?
A
2019 ರ ಅಕ್ಟೋಬರ್ 31
B
2020 ರ ನವೆಂಬರ್ 30
C
2018 ರ ಅಕ್ಟೋಬರ್ 31
D
2017 ರ ಅಕ್ಟೋಬರ್ 31
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಯಾವ ವರ್ಷದಲ್ಲಿ ಪದ್ಮಾ ಪ್ರಶಸ್ತಿಗಳನ್ನು ಸ್ಥಾಪನೆ ಮಾಡಲಾಗಿದೆ ?
A
1965
B
1954
C
1960
D
1973
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೊಟ್ಟ ಮೊದಲ 'ಕೃತ್ಯ ಸ್ಥಳ ಪರಿಶೀಲಾ ಅಧಿಕಾರಿ' ಹುದ್ದೆ ಸೃಷ್ಠಿ ಮಾಡಿದ ರಾಜ್ಯ ಯಾವುದು ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯೂರೋ 2020ರ 'ಗೋಲ್ಡನ್ ಶೂ' ಪ್ರಶಸ್ತಿಗೆ ಭಾಜನರಾದ ಫುಟ್ಬಾಲ್ ಆಟಗಾರ ಯಾರು ?
A
ಲಿಯೋನೆಲ್ ಮೆಸ್ಸಿ
B
ಮೋಹಮೆದ್ ಸಾಲಾಹ್
C
ಡೀಗೊ ಮೆರಡೋನ
D
ಕ್ರಿಸ್ಚಿಯಾನೊ ರೊನಾಲ್ಡೋ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲೋಕೋಪಕಾರಿ ಕೆಲಸಗಳಿಗಾಗಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡ ಸಿನಿ ರಂಗದ ನಟಿ ಯಾರು ?
A
ರಾಗಿಣಿ ದ್ವಿವೇದಿ
B
ಸುಮಲತಾ ಅಂಬರೀಶ
C
ಗಿರಿಜಾ ಲೋಕೇಶ್
D
ಹರ್ಷಿಕಾ ಪೂಣಚ್ಚ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers