Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-06-2021
28 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮ್ಯಾನ್ಮಾರ್'ನ ಸೇನಾದಂಗೆಯ ಕಾರಣದಿಂದಾಗಿ 700 ಕ್ಕೂ ಹೆಚ್ಚು ನಿರಾಶ್ರಿತರಿಗೆ ಭಾರತದ ಯಾವ ರಾಜ್ಯದಲ್ಲಿ ಆಶ್ರಯ ನೀಡಲಾಗಿದೆ ?
A
ಮಿಜೋರಾಂ
B
ಅಸ್ಸಾಂ
C
ಅರುಣಾಚಲ ಪ್ರದೇಶ
D
ಪುದಿಚೆರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಸಾಜಿದ್ ಜಾವಿದ್ ಅವರು ಯಾವ ರಾಷ್ಟ್ರದ ನೂತನ ಆರೋಗ್ಯ ಸಚಿವರಾಗಿ ನೇಮಕಗೊಂಡಿದ್ದಾರೆ ?
A
ಬ್ರಿಟನ್
B
ಫ್ರಾನ್ಸ್
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಮೆಟ್ರೋಗೆ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ಪ್ರಶಸ್ತಿ ಲಭಿಸಿದೆ ?
A
ದೆಹಲಿ
B
ಬೆಂಗಳೂರು
C
ಚೆನ್ನೈ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2017 ರ ವಿಶ್ವಚಾಂಪಿಯನ್ಷಿಪ್'ನಲ್ಲಿ ಅಥ್ಲೆಟಿಕ್ ಅಬ್ದಲೇಲ ಹಾರೋನ್ ಅವರು 400 ಮೀ. ಓಟವನ್ನು ಓಡಿ ಯಾವ ಪದಕ ಜಯಿಸಿದ್ದಾರೆ ?
A
ಕಂಚಿನ ಪದಕ
B
ಚಿನ್ನದ ಪದಕ
C
ಬೆಳ್ಳಿಯ ಪದಕ
D
ತಾಮ್ರದ ಪದಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಟಾಟಾ ಗ್ರೂಪ್ನ ಸಂಸ್ಥಾಪಕರಾಗಿದ್ದ ಜೆಮ್ಸೆಟ್ಜಿ ಟಾಟಾ ಅವರು ತಾಜ್ ಹೋಟೆಲ್'ನ್ನು ಯಾವ ವರ್ಷದಲ್ಲಿ ನಿಯೋಜಿಸಿದ್ದಾರೆ ?
A
1903
B
1902
C
1904
D
1905
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ದರ್ಜೆಯ ಗ್ರಾಹಕ ಸೇವೆಗಾಗಿ ಯಾವ ಹೋಟೆಲ್ ಎಎಎ ರೇಟಿಂಗ್ ಪಡೆದುಕೊಂಡಿದೆ ?
A
ತಾಜ್ ಹೋಟೆಲ್
B
ಒಬೆರೊನ್ ಹೋಟೆಲ್
C
ಲೀಲಾ ಪ್ಯಾಲೇಸ್
D
ರಂಭಾಗ್ ಪ್ಯಾಲೇಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021 ರ ಜನವರಿ ಯಾವ ರಾಜ್ಯ ಸರ್ಕಾರವು ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ನಾಮಕರಣ ಮಾಡಿದೆ ?
A
ಗುಜರಾತ್
B
ಒಡಿಶಾ
C
ಅಸ್ಸಾಂ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡ್ರ್ಯಾಗನ್ ಹಣ್ಣನ್ನು ಏನೆಂದು ಕರೆಯುತ್ತಾರೆ ?
A
ಕಮಲಂ
B
ನೀಲಂ
C
ಕೆಂಪು ಮಾಂಸ
D
ಗುಲಾಬಿ ಮಾಂಸ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಡ್ರ್ಯಾಗನ್ ಹಣ್ಣನ್ನು ಯಾವ ವರ್ಷದಿಂದ ಭಾರತದಲ್ಲಿ ಬೆಳೆಯಲು ಆರಂಭಿಸಿದ್ದಾರೆ ?
A
1990
B
1909
C
1999
D
1980
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯದಿಂದ ಡ್ರ್ಯಾಗನ್ ಹಣ್ಣನ್ನು ದುಬೈಗೆ ರಫ್ತು ಮಾಡಲಾಗಿದೆ ?
A
ಮಹಾರಾಷ್ಟ್ರ
B
ಒಡಿಶಾ
C
ಕೇರಳ
D
ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers