Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-06-2021
26 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
DRDO ಅಭಿವೃದ್ಧಿಪಡಿಸಿರುವ "ಪಿನಾಕಾ" ರಾಕೆಟ್ ಪರೀಕ್ಷಾರ್ಥ ಪ್ರಯೋಗವನ್ನು ಯಾವ ರಾಜ್ಯದಲ್ಲಿ ಯಶಸ್ವಿ ನಡೆಸಲಾಗಿದೆ ?
A
ಒಡಿಶಾ
B
ಆಂಧ್ರ ಪ್ರದೇಶ
C
ಕೇರಳ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
1983 ರಲ್ಲಿ ನಡೆದ ಏಕದಿನ ವಿಶ್ವಕಪ್'ನ್ನು ಭಾರತ ತಂಡವು ಯಾವ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಹೊರ ಹೊಮ್ಮಿದೆ ?
A
ವೆಸ್ಟ್ ಇಂಡೀಸ್
B
ಇಂಗ್ಲೆಂಡ್
C
ಪಾಕಿಸ್ತಾನ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಕ್ರಿಕೆಟ್ ತಂಡವು ಪ್ರಪ್ರಥಮ (ಮೊದಲ) ಏಕದಿನ ವಿಶ್ವಕಪ್ ಜಯಿಸಿದ ವರ್ಷ ?
A
1983
B
1883
C
1993
D
1893
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರರಾಷ್ಟ್ರೀಯ ಕಡಲ ಸಂಸ್ಥೆಯು "ಅಂತರರಾಷ್ಟ್ರೀಯ ಕಡಲತೀರದ ದಿನ" ವನ್ನು ಮೊದಲ ಬಾರಿ ಯಾವ ವರ್ಷದಲ್ಲಿ ಆಚರಿಸಿದೆ ?
A
2011
B
2014
C
2009
D
2017
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದಿನದಂದು ಅಂತರರಾಷ್ಟ್ರೀಯ ಕಡಲತೀರದ ದಿನವನ್ನು ಆಚರಿಸುತ್ತಾರೆ ?
A
ಜೂನ್. 25
B
ಜೂನ್. 23
C
ಜೂನ್. 20
D
ಜೂನ್. 22
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹೊಸ ಮಾನವ ಜಾತಿಯನ್ನು ಕಂಡುಹಿಡಿದ ರಾಷ್ಟ್ರ ಯಾವುದು ?
A
ಇಸ್ರೇಲ್
B
ಮಯನ್ಮಾರ್
C
ಚೀನಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಐಐಟಿ COVID-19 ಗಾಗಿ ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದೆ ?
A
ಐಐಟಿ ದೆಹಲಿ
B
ಐಐಟಿ ಚೆನ್ನೈ
C
ಐಐಟಿ ಮುಂಬೈ
D
ಐಐಟಿ ಬೆಂಗಳೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯವು ಮೀನುಗಾರರ ಸುರಕ್ಷತೆಗಾಗಿ ಸಮಿತಿಯನ್ನು ರಚಿಸಿದೆ ?
A
ಕೇರಳ
B
ಆಂಧ್ರ ಪ್ರದೇಶ
C
ತಮಿಳನಾಡು
D
ಗೋವಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜಪಾನ್ ರಾಷ್ಟ್ರವು ಕೋಲ್ಡ್ ಚೈನ್ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಎಷ್ಟು ಮಿಲಿಯನ್ ನೆರವು ನೀಡಲು ಸಿದ್ಧವಾಗಿದೆ ?
A
10 ಮಿಲಿಯನ್
B
15 ಮಿಲಿಯನ್
C
5 ಮಿಲಿಯನ್
D
8 ಮಿಲಿಯನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲಸಿಕೆ ಕೋಲ್ಡ್ ಚೈನ್ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಯಾವ ರಾಷ್ಟ್ರ ಸಹಾಯ ಮಾಡಲಿದೆ ?
A
ಜಪಾನ್
B
ಅಮೇರಿಕ
C
ಇಟಲಿ
D
ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers