Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-06-2021
25 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೊದಲ ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ಯಾವ ವರ್ಷದಲ್ಲಿ ಆಚರಣೆ ಮಾಡಲಾಗಿದೆ ?
A
2005
B
2003
C
2001
D
2009
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೆಹಲಿ ಕ್ರೀಡಾ ವಿವಿ ಉಪಕುಲಪತಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಕರ್ಣಂ ಮಲ್ಲೇಶ್ವರಿ
B
ಜೆರೆಮಿ ಲಾಲ್ರಇನ್ನುಂಗ
C
ವೆಂಕಟ್ ರಾಹುಲ್
D
ಕಟುಲು ರವಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶದ ವಿದ್ಯುತ್ ಚಾಲಿತ ರೈಲುಸೇವೆ ಶೀಘ್ರವೇ ಟಿಬೆಟ್'ನಲ್ಲಿ ಆರಂಭವಾಗಲಿದೆ ?
A
ಚೀನಾ
B
ನೇಪಾಳ
C
ಭಾರತ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇರಳ ರಾಜ್ಯದ ಎಷ್ಟು ಜಿಲ್ಲೆಗಳಲ್ಲಿ ಕವಲ್ ಪ್ಲಸ್ ಕಾರ್ಯಕ್ರಮ ಯೋಜನೆ ಯಶಸ್ವಿಯಾಗಿದೆ ?
A
2 ಜಿಲ್ಲೆಗಳಲ್ಲಿ
B
5 ಜಿಲ್ಲೆಗಳಲ್ಲಿ
C
8 ಜಿಲ್ಲೆಗಳಲ್ಲಿ
D
4 ಜಿಲ್ಲೆಗಳಲ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯದಲ್ಲಿ ಕವಲ್ ಪ್ಲಸ್ ಕಾರ್ಯಕ್ರಮವು ಯಶಸ್ವಿಯಾಗಿ ಆರಂಭಿಸಿದೆ ?
A
ಕೇರಳ
B
ತಮಿಳನಾಡು
C
ತೆಲಂಗಾಣ
D
ಗೋವಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಾದ್ಯಂತ ಅಂದಾಜು ಎಷ್ಟು ಮಿಲಿಯನ್ ವಿಧವೆಯರಿದ್ದಾರೆ ?
A
258 ಮಿಲಿಯನ್
B
266 ಮಿಲಿಯನ್
C
285 ಮಿಲಿಯನ್
D
250 ಮಿಲಿಯನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜೂನ್. 23 ರಂದು ಯಾವ ಅಂತರರಾಷ್ಟ್ರೀಯ ದಿನವನ್ನು ಆಚರಣೆಯನ್ನು ಮಾಡುತ್ತಾರೆ ?
A
ವಿಧವೆಯರ ದಿನ
B
ಮಹಿಳೆಯರ ದಿನ
C
ವಿದ್ಯಾರ್ಥಿನಿಯರ ದಿನ
D
ವೃದ್ಧರ ದಿನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಿಜೋರಾಂ ರಾಜ್ಯದ ಹೆಲ್ತ್ ಸಿಸ್ಟಮ್ಸ್ ಯೋಜನೆಯು ಎಷ್ಟು ಜಿಲ್ಲೆಗಳ ಜನರಿಗೆ ಪ್ರಯೋಜನ ಸಿಗಲಿದೆ ?
A
8
B
4
C
9
D
2
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹೆಲ್ತ್ ಸಿಸ್ಟಮ್ಸ್ ಬಲಪಡಿಸುವ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಆರಂಭಿಸಲಿದೆ ?
A
ಮಿಜೋರಾಂ
B
ಗುಜರಾತ್
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಗೆ ಜೂನ್. 24 ರಂದು ಯಾವ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ?
A
ಪಶ್ಚಿಮ ಬಂಗಾಳ
B
ಬಿಹಾರ್
C
ಅಸ್ಸಾಂ
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers