Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-06-2021
24 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯದ ತಟ್ಟೆಕಾಡ್ ಪಕ್ಷಿಧಾಮದ ಸಮೀಪದಲ್ಲಿ ಹೊಸ ಜಾತಿಯ ಚಿಮ್ಮುವ ಕಪ್ಪೆಯನ್ನು ಪತ್ತೆ ಹಚ್ಚಲಾಗಿದೆ?
A
ಕೇರಳ
B
ತಮಿಳನಾಡು
C
ಆಂಧ್ರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಒಲಿಂಪಿಕ್ಸ್'ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ನೀಡುವದಾಗಿ ಘೋಷಣೆ ಮಾಡಿದ ರಾಜ್ಯ ಯಾವುದು?
A
ಹರಿಯಾಣ
B
ಉತ್ತರ ಪ್ರದೇಶ
C
ಅಸ್ಸಾಂ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಷಿಪ್'ನಲ್ಲಿ ನ್ಯೂಜಿಲೆಂಡ್ ತಂಡವು ಯಾವ ತಂಡದ ವಿರುದ್ಧ ಜಯ ಸಾಧಿಸಿದೆ?
A
ಭಾರತ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ ಖ್ಯಾತ ಉದ್ಯಮಿ ಯಾರು?
A
ವಾರೆನ್ ಬಫೆಟ್
B
ಬಿಲ್ ಗೇಟ್ಸ್
C
ಮೆಲಿಂಡಾ ಗೇಟ್ಸ್
D
ರೊಡ್ರಿಗೋ ಡುಟರ್ಟೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಭಾರತದ ಜೊತೆಗೆ ಯಾವ ದೇಶದ ನೌಕಾಪಡೆಗಳು 2 ದಿನಗಳ ಜಂಟಿ ಸಮರಾಭ್ಯಾಸವನ್ನು ಪ್ರಾರಂಭಿಸಿವೆ?
A
ಅಮೇರಿಕ
B
ರಷ್ಯಾ
C
ಫ್ರಾನ್ಸ್
D
ಇರಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಶ್ರೀಲಂಕಾದ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಎಷ್ಟನೇ ಬಾರಿ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು?
A
9ನೇ ಬಾರಿ
B
7ನೇ ಬಾರಿ
C
3ನೇ ಬಾರಿ
D
5ನೇ ಬಾರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ OPM ಮುಖ್ಯಸ್ಥೆಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಕಿರಣ್ ಅಹುಜಾ
B
ಕಮಲಾ ಹ್ಯಾರಿಸ್
C
ಸರಹ್ ಜೇಮ್ಸ್
D
ದೆಬೋರ ಇಯಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವಸಂಸ್ಥೆಯು ಸಾರ್ವಜನಿಕ ಸೇವಾ ಪ್ರಶಸ್ತಿಗಳನ್ನು ಯಾವ ವರ್ಷದಲ್ಲಿ ಸ್ಥಾಪಿಸಿದೆ?
A
2003
B
2005
C
2008
D
2001
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆಯು ಸಾರ್ವಜನಿಕ ಸೇವಾ ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಜೂನ್. 23
B
ಜೂನ್. 17
C
ಜೂನ್. 21
D
ಜೂನ್. 13
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಂಪ್ಯೂಟರ್ ತಂತ್ರಜ್ಞಾನದ ದೈತ್ಯ ಇಂಟೆಲ್ ನ ಪ್ರಧಾನ ಕಚೇರಿಯು ಎಲ್ಲಿದೆ?
A
ಪ್ರಾಂಕ್ ಫಟ್
B
ಟೋಕಿಯೋ
C
ಲಂಡನ್
D
ಕ್ಯಾಲಿಫೋರ್ನಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers