ಪ್ರಶ್ನೆ 1 / 15
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಸಂಸತ್ನಲ್ಲಿ ವಿಶ್ವಾಸಮತ ಯಾಚನೆ ಮಾಡಿ ಸೋಲು ಕಂಡ ಸ್ಟೀಫನ್ ಲೋಫ್ವೆನ್ ಅವರು ಯಾವ ದೇಶದ ಪ್ರಧಾನಿ ?
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯದ 10 ನೇ ತರಗತಿಯ ಪಠ್ಯಕ್ರಮದಲ್ಲಿ ಯೋಗ ಪಠ್ಯಕ್ರಮ ಸೇರ್ಪಡೆ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇವಲ ಮೂರು ಜಾತಿಯ ಮೊಸಳೆಗಳನ್ನು ಹೊಂದಿರುವ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಯಾವ ಕಲ್ಲಂಗಡಿ ತಳಿಯನ್ನು ವಾಣಿಜ್ಯಿಕವಾಗಿ ಪರಿಚಯಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಾಯುಗಾಮಿ ಹೈ-ಪವರ್ ಲೇಸರ್ ಆಯುಧವನ್ನು ಯಶಸ್ವಿಯಾಗಿ ಪರೀಕ್ಷಿಸಿದ ದೇಶ ಯಾವುದು ?
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಪೂರ್ವ ಲಡಾಖ್ ಗಡಿ ಪ್ರದೇಶದ ಪರವಾಗಿ ಯಾವ ರಾಷ್ಟ್ರದ ನಡುವೆ ರಾಜತಾಂತ್ರಿಕ ಸಭೆ ನಡೆಸಲಿದೆ ?
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧನದ ಎಚ್ಚರಿಕೆ ನೀಡಿದ ದೇಶ ಯಾವುದು ?
ವಿವರಣೆ / Explanation:
ಪ್ರಶ್ನೆ 8 / Question 8
1 Mark
2020ರಲ್ಲಿ ವಿಶ್ವ ಬ್ಯಾಂಕ್ ವರದಿ ನೀಡಿರುವ ಪ್ರಕಾರ ಯಾವ ದೇಶದಲ್ಲಿ ಶೇ.5 ಕ್ಕಿಂತ ಬಡತನ ಹೆಚ್ಚಳವಾಗಿದೆ ?
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರವಾಸಿಗರಿಗೆ ಉಚಿತ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ ರಾಷ್ಟ್ರ ಯಾವುದು ?
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೋವ್ಯಾಕ್ಸಿನ್ ಲಸಿಕೆಯು ಕೋವಿಡ್-19 ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಲು ಎಸ್ಟರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ವರದಿಯನ್ನು ಸಲ್ಲಿಸಿದೆ ?
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತ್ ಬಯೋಟೆಕ್ ಯಾವ ಕೋವಿಡ್-19 ಲಸಿಕೆ ಪ್ರಭಾವದ ವರದಿಯನ್ನು ಪ್ರಕಟಿಸಿದೆ ?
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಭಾರತೀಯ ಸಾರ್ವಜನಿಕ ಬಹುರಾಷ್ಟ್ರೀಯ ಸಂಘಟನೆಯಾಗಿರುವ ಟಾಟಾ ಕಂಪನಿಯ ಪ್ರಧಾನ ಕಚೇರಿಯು ಯಾವ ನಗರದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಟಾಟಾ ಕಂಪನಿಯು ಎಷ್ಟರಲ್ಲಿ ಸ್ಥಾಪನೆಯಾಗಿದೆ ?
ವಿವರಣೆ / Explanation:
ಪ್ರಶ್ನೆ 14 / Question 14
1 Mark
ಟಾಟಾ ಸ್ಟೀಲ್ ಕಂಪನಿಯು ಎಷ್ಟು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ?
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಶತಮಾನದ ಎಡೆಲ್ಗೈವ್ ಹುರುನ್ ಲೋಕೋಪಕಾರಿಗಳ ಪಟ್ಟಿಯಲ್ಲಿ ಯಾವ ಕಂಪನಿಯು ಅಗ್ರಸ್ಥಾನದಲ್ಲಿದೆ ?
ವಿವರಣೆ / Explanation:
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
15
ಸರಿ
0
ತಪ್ಪು
0
Login to save your scores and track ranking.
Share Quiz:
Copied!