ಪ್ರಶ್ನೆ 1 / 15
ಪ್ರಶ್ನೆ 1 / Question 1
1 Mark
ಒಲಿಂಪಿಕ್ಸ್ ಕ್ರೀಡಾಪಟುಗಳ ತರಬೇತಿ ಹಾಗೂ ಸಿದ್ಧತೆಗಳಿಗಾಗಿ 10 ಕೋಟಿ ರೂ.ದೇಣಿಗೆ ನೀಡಲಿರುವುದಾಗಿ ಪ್ರಕಟಿಸಿದೆ ಸಂಸ್ಥೆ ಯಾವುದು ?
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯವು ಸುಮಾರು 1,000 ಗ್ರಾಮಗಳಲ್ಲಿ ವ್ಯಾಯಾಮ ಶಾಲೆಗಳನ್ನು ಆರಂಭಿಸಲಾಗುವದು ಎಂದು ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಲೌರೆಲ್ ಹುಬಾರ್ಡ್ ಅವರು 2017 ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಯಾವ ಪದಕವನ್ನು ಪಡೆದುಕೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇರಾನ್ನ ಏಕೈಕ ಪರಮಾಣು ಸ್ಥಾವರದ ನಿರ್ಮಾಣದ ಕಾರ್ಯಕ್ಕೆ ಎಷ್ಟರಲ್ಲಿ ಚಾಲನೆ ಸಿಕ್ಕಿತ್ತು ?
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸ್ಯಾಮ್ಸಂಗ್ ಡಿಸ್ಪ್ಲೇ ತಯಾರಿ ಘಟಕವು ಯಾವ ದೇಶದಿಂದ ಭಾರತಕ್ಕೆ ಸ್ಥಳಾಂತರವಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು 2020 ರಲ್ಲಿ ಎಷ್ಟು ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಗಳನ್ನು (ಎಫ್ಡಿಐ) ಪಡೆದುಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020 ರಲ್ಲಿ ವಿದೇಶಿ ನೇರ ಹೂಡಿಕೆ ಪಡೆಯುವಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಲಭಿಸಿದೆ ?
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಯಾವ ರಾಷ್ಟ್ರದ ಜೊತೆಯಾಗಿ ಹೈಡ್ರೋಜನ್ ಟಾಸ್ಕ್ ಫೋರ್ಸ್ ಪ್ರಾರಂಭ ಮಾಡಲಿದೆ ?
ವಿವರಣೆ / Explanation:
ಪ್ರಶ್ನೆ 9 / Question 9
1 Mark
“ಮುಖ್ಯಮಂತ್ರಿಗೆ ಆರ್ಥಿಕ ಸಲಹಾ ಮಂಡಳಿ” ಯನ್ನು ರಚಿಸಲು ಯಾವ ರಾಜ್ಯ ನಿರ್ಧರಿಸಿದೆ ?
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಯಾವ ಯಾತ್ರೆಯನ್ನು ರದ್ದುಗೊಳಿಸಿದೆ ?
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇದೀಗ ಯಾವ ರಾಜ್ಯದಲ್ಲಿ ಸ್ಯಾಮ್ಸಂಗ್'ನ ಡಿಸ್ಪ್ಲೇ ತಯಾರಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ?
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಜೂನ್. 21 ಏಳನೇ ಅಂತರ ರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿಯಿಂದ ಆಯಪ್ ಬಿಡುಗಡೆ ಮಾಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಯಾವ ರಾಷ್ಟ್ರದ ಏಕೈಕ ಪರಮಾಣು ಸ್ಥಾವರವನ್ನು ತಾತ್ಕಾಲಿಕವಾಗಿ ತುರ್ತು ಸ್ಥಗಿತಗೊಳಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 14 / Question 14
1 Mark
ಯಾವ ದೇಶದ ತೃತೀಯ ಲಿಂಗಿ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಸ್ಟೀಫನ್ ಲೋಫ್ವೆನ್ ಅವರು ಈ ಹಿಂದೆ 2018ರಲ್ಲಿ ಎಷ್ಟನೇ ಬಾರಿ ಸ್ವೀಡನ್'ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು ?
ವಿವರಣೆ / Explanation:
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
15
ಸರಿ
0
ತಪ್ಪು
0
Login to save your scores and track ranking.
Share Quiz:
Copied!