Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-06-2021
30 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ಇದೀಗ ಕಚ್ಚಾ ತಾಳೆ ಎಣ್ಣೆಯ ಮೇಲಿನ ಆಮದು ತೆರಿಗೆಯನ್ನು (ಸುಂಕ) ಎಷ್ಟು ಕಡಿತಗೊಳಿಸಿದೆ ?
A
10% ರಿಂದ 05% ಕ್ಕೆ
B
15% ರಿಂದ 10% ಕ್ಕೆ
C
15% ರಿಂದ 17% ಕ್ಕೆ
D
10% ರಿಂದ 20% ಕ್ಕೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತವು ತಾಳೆ ಎಣ್ಣೆಯನ್ನು ಪ್ರಮುಖವಾಗಿ ಯಾವ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ ?
A
ರಷ್ಯಾ ಹಾಗೂ ಫ್ರಾನ್ಸ್
B
ಇಟಲಿ ಹಾಗೂ ಇಸ್ರೇಲ್
C
ಇಂಡೋನೇಷ್ಯಾ ಹಾಗೂ ಮಲೇಷ್ಯಾ
D
ಅಮೇರಿಕಾ ಹಾಗೂ ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೈಬರ್ ಸೆಕ್ಯುರಿಟಿ ಸೂಚ್ಯಂಕದಲ್ಲಿ ಯಾವ ದೇಶವು 10 ನೇ ಸ್ಥಾನದಲ್ಲಿದೆ ?
A
ಚೀನಾ
B
ಭಾರತ
C
ಅಮೇರಿಕಾ
D
ಉತ್ತರ ಕೊರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಸ್ಥಾಪನೆಯಾದ ವರ್ಷ ?
A
1865
B
1688
C
1860
D
1879
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಯಾವ ರಾಜ್ಯದಲ್ಲಿ ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆಯನ್ನು ನೆರವೇರಿಸಿದರು ?
A
ಆಂಧ್ರ ಪ್ರದೇಶ
B
ಮಧ್ಯ ಪ್ರದೇಶ
C
ಉತ್ತರ ಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಮೆರಿಕದ ಅತ್ಯುನ್ನತ ಕಟ್ಟಡಗಳಾಗಿರುವ ಪೆಂಟಗನ್ ಮತ್ತು ಡಬ್ಲೂಟಿಒ(WTO)ಗಳ ಮೇಲೆ ಅಲ್ಖೈದಾ ಉಗ್ರರ ಆತ್ಮಾಹುತಿ ದಾಳಿಯನ್ನು ಯಾವ ವರ್ಷದಲ್ಲಿ ನಡೆಸಿದರು ?
A
2003
B
2001
C
2005
D
2000
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕ ಸೇನೆಯು 2 ದಶಕಗಳ ನಂತರ ಯಾವ ದೇಶದ ಬಗ್ರಾಮ್ ಪ್ರದೇಶವನ್ನು ತೊರೆಯಲಿದೆ ?
A
ಪಾಕಿಸ್ತಾನ
B
ಅಫ್ಘಾನಿಸ್ತಾನ
C
ಇಂಡೋನೇಷ್ಯಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಿಸಾನ್ ರೈಲು ಪ್ರಾರಂಭವಾದ ವರ್ಷ ?
A
2021 ರ ಮಾರ್ಚ್
B
2020 ರ ಆಗಸ್ಟ್
C
2020 ರ ಏಪ್ರಿಲ್
D
2021 ರ ಆಗಸ್ಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಡಿಸ್ಕಸ್ ಥ್ರೋ ಅಥ್ಲೀಟ್ ಯಾಗಿರುವ ಸೀಮಾ ಪೂನಿಯಾ ಅವರು ಎಷ್ಟನೇ ಬಾರಿ ಒಲಿಂಪಿಕ್ಸ್ಗೆ ಸ್ಪರ್ಧಿಸಲಿದ್ದಾರೆ ?
A
3 ನೇ
B
4 ನೇ
C
1 ನೇ
D
2 ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು ವಾಹನ ಸಾಮರ್ಥ್ಯ ಪರೀಕ್ಷೆಗೆ ಬೃಹತ್ ಪರೀಕ್ಷಾ ಟ್ರ್ಯಾಕ್ ನ್ನು ಯಾವ ರಾಜ್ಯದಲ್ಲಿ ಉದ್ಘಾಟಣೆ ಮಾಡಿದರು ?
A
ಗುಜರಾತ್
B
ಮಧ್ಯ ಪ್ರದೇಶ
C
ಮಹಾರಾಷ್ಟ್ರ
D
ದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers