Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-06-2021
20 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಕರಡು ನಿರ್ಣಯದಿಂದ ಯಾವ ರಾಷ್ಟ್ರ ಹೊರ ನಡದಿದೆ?
A
ಭಾರತ
B
ರಷ್ಯಾ
C
ಇಟಲಿ
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇರಾನ್ ದೇಶದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಇಬ್ರಾಹಿಂ ರೈಸಿ
B
ಸಿರಿಲ್ ರಮಪೋಸ
C
ಕ್ಸಿ ಜಿಂಪಿಂಗ್
D
ರೆಯುವೆನ್ ರಿವ್ಲಿನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಇತ್ತೀಚಿಗೆ ಯಾರು ನೇಮಕಗೊಂಡಿದ್ದಾರೆ?
A
ಎ.ಕೆ.ಶರ್ಮಾ
B
ಕಿರಣ್ ಬೇಡಿ
C
ಸುಬ್ರಮಣಿಯನ್
D
ಜೆ ಪಿ ನಡ್ಡಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಯಾರು?
A
ಸೌರವ್ ಗಂಗೂಲಿ
B
ಕಪಿಲ್ ದೇವ್
C
ಅನುರಾಗ್ ಥಾಕುರ್
D
ಸಿ. ಕೆ. ಖನ್ನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಿದ್ಧತೆಗೆ ಇತ್ತೀಚಿಗೆ ಎಷ್ಟು ಕೋಟಿ ರೂ.ದೇಣಿಗೆ ಘೋಷಿಸಿದೆ?
A
10 ಕೋಟಿ ರೂ
B
20 ಕೋಟಿ ರೂ
C
14 ಕೋಟಿ ರೂ
D
18 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚದಲ್ಲಿರುವ ಅತಿ ಚಿಕ್ಕ ದೇಶ ಯಾವುದು?
A
ವ್ಯಾಟಿಕನ್ ಸಿಟಿ
B
ಮೊನೊಕೊ
C
ಶ್ರೀಲಂಕಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಒಕ್ಕೂಟದಲ್ಲಿರುವ ರಾಜ್ಯಗಳ ಸಂಖ್ಯೆ?
A
28
B
22
C
23
D
24
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭೂಮಿ ಗೋಳಾಕಾರದಲ್ಲಿದೆ ಎಂದು ಮೊದಲು ಹೇಳಿದ ವಿಜ್ಞಾನಿ?
A
ಅರಿಸ್ಟಾಟಲ್
B
ಕೋಪರ್ನಿಕಸ್
C
ಟಾಲೆಮಿ
D
ಸ್ಟ್ರಾಬೊ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಡಿಯಾ ಡಿವೈಡೆಡ್ ಪುಸ್ತಕ ಬರೆದವರು ಯಾರು?
A
ಬಾಬು ರಾಜೇಂದ್ರ ಪ್ರಸಾದ್
B
ಎಪಿಜೆ ಅಬ್ದುಲ್ ಕಲಾಂ
C
ಜವಾಹರ ಲಾಲ್ ನೆಹರು
D
ಎಸ್.ರಾಧಾಕೃಷ್ಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲೋಕಸಭೆಯ ಮೊದಲ ಅಧಿವೇಶನ ಯಾವ ವರ್ಷ ನಡೆಯಿತು?
A
1952
B
1950
C
1951
D
1953
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers