Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 21-06-2021
21 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೊದಲ ಅಧಿಕೃತ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಹೊಂದಿದ ದೇಶ?
A
ಭಾರತ
B
ಯು.ಎಸ್.ಎ
C
ಸ್ವೀಡನ್
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮನೋರಂಜನಾ ತೆರಿಗೆಯನ್ನು ವಿಧಿಸುವುದು?
A
ರಾಜ್ಯ ಸರ್ಕಾರ
B
ಕೇಂದ್ರ ಸರ್ಕಾರ
C
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ "ನಿರ್ಮಲ ಗ್ರಾಮ" ಯೋಜನೆ ಪ್ರಾರಂಭವಾದ ವರ್ಷ
A
1995
B
1997
C
1996
D
1998
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕುವೆಂಪು ವಿಶ್ವವಿದ್ಯಾಲಯವಿರುವ ಸ್ಥಳ ?
A
ಶಿವಮೊಗ್ಗ
B
ಮಂಗಳೂರು
C
ಧಾರವಾಡ
D
ಗುಲಬರ್ಗಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಗೆಟ್ ವೇ ಆಫ್ ಇಂಡಿಯಾ' ವು ಎಲ್ಲಿದೆ?
A
ಮುಂಬೈ
B
ದೆಹಲಿ
C
ಕೊಚ್ಚಿ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಜಂಗಲ್ ಬುಕ್' ಪುಸ್ತಕವನ್ನು ಬರೆದವರಾರು?
A
ಮೊಹಮ್ಮದ ಸಲಿಂ
B
ಜೆ.ಕೆ.ರೌಲಿಂಗ್
C
ರುಡ್ಯಾರ್ಡ್ ಕಿಪ್ಲಿಂಗ್
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನಂದಿತ ನಾಗನಗೌಡರ್ ಯಾವ ಕ್ರೀಡೆಗೆ ಸಂಭಂದಿಸಿದವರು?
A
ಈಜು
B
ಪರ್ವತಾರೋಹಣ
C
ಹಾಕಿ
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕನ್ನಡದ ಅತ್ಯಂತ ಪ್ರಾಚೀನ ಶಾಸನ ಯಾವುದು?
A
ಹಲ್ಮಿಡಿ ಶಾಸನ
B
ಕೆಳಗುಂದಿ ಶಾಸನ
C
ಕಂಪಿಲಿ ಶಾಸನ
D
ಹಂಪಿ ಶಾಸನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿ "ನೀನಾಸಂ"ಯಾವ ಊರಿನಲ್ಲಿದೆ?
A
ಪುತ್ತೂರು
B
ಮೈಸೂರು
C
ಹೆಗ್ಗೋಡು
D
ಧಾರವಾಡ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಮಾನಗಳಲ್ಲಿ ಎತ್ತರವನ್ನು ಕಂಡುಹಿಡಿಯಲು ಬಳಸುವ ಸಾಧನ
A
ಆಲ್ಟಿಮೀಟರ್
B
ಬಾರೊಮೀಟರ್
C
ಥರ್ಮಾಮೀಟರ್
D
ದೂರದರ್ಶಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers