Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-06-2021
19 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತಿ ಪಡೆದಿರುವ ಭಾರತದ ಖ್ಯಾತ ಅಥ್ಲೆಟಿಕ್ ಯಾರು ?
A
ಮಿಲ್ಖಾ ಸಿಂಗ್
B
ಧ್ಯಾನ್ ಚಂದ್
C
ಮೇರಿ ಕೋಮ್
D
ಅಭಿನವ್ ಬಿಂದ್ರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಹಿಂದೆ 2019ರ ಆಗಸ್ಟ್'ನಲ್ಲಿ ಅಮೇರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ನಡೆಸಿದ ವಿಶ್ವದ ನಾಯಕರುಗಳ ಸಮೀಕ್ಷೆಯಲ್ಲಿ ಮೋದಿ ಅವರ ರೇಟಿಂಗ್ ಎಷ್ಟಿತ್ತು ?
A
ಶೇ.82 ರಷ್ಟು
B
ಶೇ.66 ರಷ್ಟು
C
ಶೇ.56 ರಷ್ಟು
D
ಶೇ.28 ರಷ್ಟು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅಮೇರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ನಡೆಸಿದ ವಿಶ್ವದ ನಾಯಕರುಗಳ ಸಮೀಕ್ಷೆಯಲ್ಲಿ ಶೇ.66 ರಷ್ಟು ಜನರು ರೇಟಿಂಗ್ ಪಡೆದ ನಾಯಕ ಯಾರು ?
A
ನರೇಂದ್ರ ಮೋದಿ
B
ಜೋ ಬಿಡೆನ್
C
ಯೋಶಿಹಿಡೆ ಸುಗಾ
D
ಪುಟಿನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮುರ್ಡೇಶ್ವರದ ಈ ಶಿವನ ವಿಗ್ರಹವು ವಿಶ್ವದ ಎಷ್ಟನೇ ಅತೀ ಎತ್ತರದ ಮೂರ್ತಿ ಎಂಬ ಖ್ಯಾತಿ ಪಡೆದಿದೆ ?
A
2ನೇ
B
5ನೇ
C
12ನೇ
D
17ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕರ್ನಾಟಕದ ಯಾವ ನಗರದಲ್ಲಿನ ಶಿವನ ಮೂರ್ತಿಗೆ ಗ್ಲೋಬಲ್ ಪೀಪಲ್ಸ್ ಚಾಯ್ಸ್ ಅವಾರ್ಡ್ ಲಭಿಸಿದೆ ?
A
ಮುರ್ಡೇಶ್ವರ
B
ಗೋಕರ್ಣ
C
ವಿಜಯಪುರ
D
ಶ್ರವಣ ಬೆಳಗೋಳ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವಸಂಸ್ಥೆಯ ನಿರಾಶ್ರಿತರ ಏಜನ್ಸಿಯು ಒಂದು ವರ್ಷದಲ್ಲಿ ಎಷ್ಟು ಮಿಲಿಯನ್'ಗೂ ಹೆಚ್ಚು ಜನರು ಮನೆ ಮಠ ಬಿಟ್ಟು ಹೊರ ಹೋಗಿದ್ದಾರೆ ಎಂದು ಮಾಹಿತಿಯನ್ನು ನೀಡಿದೆ ?
A
3 ಮಿಲಿಯನ್
B
1ಮಿಲಿಯನ್
C
7 ಮಿಲಿಯನ್
D
5 ಮಿಲಿಯನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದೇಶದಲ್ಲಿ ಪ್ರತಿ ವರ್ಷವು ಜೂನ್. 19 ರಂದು ಕಪ್ಪು ವರ್ಣೀಯ ಜನರನ್ನು ಗುಲಾಮಗಿರಿಯಿಂದ ಅಂತ್ಯಗೊಳಿಸಿರುವ ದಿನದ ಆಚರಣೆಯನ್ನು ಮಾಡಲಾಗುತ್ತದೆ ?
A
ಅಮೇರಿಕ
B
ಮಯನ್ಮಾರ್
C
ವೆಸ್ಟ್ ಇಂಡೀಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಯ 'ಜೂನ್ಟೀನ್ತ್'ಗೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರು ಯಾವ ದಿನದಂದು ಸಹಿ ಹಾಕಿದ್ದಾರೆ ?
A
ಜೂನ್. 17
B
ಜೂನ್. 18
C
ಜೂನ್. 19
D
ಜೂನ್. 15
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಥ್ರೋಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಸಂಸ್ಥೆಯು ಈ ಡ್ರೋನ್ ಪ್ರಯೋಗವು ಎಷ್ಟು ದಿನಗಳವರೆಗೆ ನಡೆಸಲಿದೆ ?
A
30 ರಿಂದ 45 ದಿನಗಳವರೆಗೆ
B
25 ರಿಂದ 30 ದಿನಗಳವರೆಗೆ
C
45 ರಿಂದ 55 ದಿನಗಳವರೆಗೆ
D
15 ರಿಂದ 30 ದಿನಗಳವರೆಗೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ವೈದ್ಯಕೀಯ ʼಡ್ರೋನ್ ಪ್ರಯೋಗʼ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದೆ ?
A
ಚಿಕ್ಕಬಳ್ಳಾಪುರ
B
ಚಿಕ್ಕಮಂಗಳೂರು
C
ಬೆಂಗಳೂರು
D
ತುಮಕೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers