Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-06-2021
18 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇದುವರೆಗೂ ಜಗತ್ತಿನಾದ್ಯಂತ ಎಷ್ಟು ಲಕ್ಷಕ್ಕೂ ಹೆಚ್ಚು ಜನರು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ (ಮೃತಪಟ್ಟಿದ್ದಾರೆ) ಎಂದು ರಾಯಿಟರ್ಸ್ ವರದಿಯನ್ನು ಪ್ರಕಟಿಸಿದೆ?
A
40 ಲಕ್ಷಕ್ಕೂ ಹೆಚ್ಚು ಜನ
B
60 ಲಕ್ಷಕ್ಕೂ ಹೆಚ್ಚು ಜನ
C
50 ಲಕ್ಷಕ್ಕೂ ಹೆಚ್ಚು ಜನ
D
30 ಲಕ್ಷಕ್ಕೂ ಹೆಚ್ಚು ಜನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇದೀಗ ನ್ಯೂಯಾರ್ಕ್ ನಗರದಲ್ಲಿ ತನ್ನದೇ ಆದ ಶೋರೂಂನ್ನು ಪ್ರಾರಂಭ ಮಾಡಿದ ವಿಶ್ವದ ದೈತ್ಯ ಕಂಪನಿ ಯಾವುದು?
A
ಗೂಗಲ್
B
ಫ್ಲಿಪ್'ಕಾರ್ಟ್
C
ಅಮೆಜಾನ್
D
ರಿಲಯನ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗ್ಯಾಬೋರೋನ್ (ಬೋಟ್ಸ್ವಾನಾ)ದಲ್ಲಿ ಪತ್ತೆ ಹಚ್ಚಲಾಗಿರುವ ವಜ್ರವು ವಿಶ್ವದ ಎಷ್ಟನೇ ಅತಿ ದೊಡ್ಡ ವಜ್ರವಾಗಿದೆ?
A
3ನೇ
B
7ನೇ
C
5ನೇ
D
2ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸತ್ಯ ನಾಡೆಲ್ಲಾ ಅವರು ಯಾವ ವರ್ಷದಲ್ಲಿ ಮೈಕ್ರೊಸಾಫ್ಟ್'ನ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು?
A
2014
B
2015
C
2011
D
2017
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸತ್ಯ ನಾಡೆಲ್ಲಾ ಅವರು ಯಾವ ಕಂಪನಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಮೈಕ್ರೊಸಾಫ್ಟ್
B
ಅಮೆಜಾನ್
C
ವಿಪ್ರೋ
D
ಗೂಗಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೌರಶಕ್ತಿ ಸದ್ಬಳಕೆಗಾಗಿ ರಚನೆಯಾಗಿರುವ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದಲ್ಲಿ ಒಟ್ಟು ಎಷ್ಟು ಸದಸ್ಯ ರಾಷ್ಟ್ರಗಳಿವೆ?
A
89
B
99
C
88
D
79
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಶ್ರೀಲಂಕಾ ದೇಶದ ಅಧ್ಯಕ್ಷ ಯಾರು?
A
ಗೊಟಾಬಯಾ ರಾಜಪಕ್ಷೆ
B
ಜೋ ಬಿಡೆನ್
C
ಜೀನ್ ಕ್ಯಾಸ್ಟೆಸ್
D
K. P. ಶರ್ಮಾ ಒಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಯಾವ ರಾಷ್ಟ್ರದ ಸೌರಶಕ್ತಿ ಯೋಜನೆಗೆ 100 ಮಿಲಿಯನ್ ಡಾಲರ್ ನೆರವು ನೀಡಿದೆ?
A
ಶ್ರೀಲಂಕಾ
B
ಪಾಕಿಸ್ತಾನ
C
ನೇಪಾಳ
D
ಭೂತಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೇರಿಕದ ಪರಿಸರ ಸಂರಕ್ಷಣಾ ಏಜನ್ಸಿಯ(EPA) ನೀರು ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದ ಭಾರತೀಯ ಮೂಲದ ನೀರು ತಜ್ಞೆ ಯಾರು?
A
ರಾಧಿಕಾ ಫಾಕ್ಸ್
B
ಲಕ್ಷ್ಮಿ ಗಾಯಕ್ವಾಡ್
C
ನೀರಜಾ ಚೋಪ್ರಾ
D
ಸುಧಾ ನಾರಾಯಣ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಸಂರಕ್ಷಿಸುತ್ತದೆ?
A
ಶಾಸಕಾಂಗ
B
ಕಾರ್ಯಂಗ
C
ನ್ಯಾಯಾಂಗ
D
ರಾಜಕೀಯ ಪಕ್ಷಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers