Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-06-2021
11 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮ್ಯಾನ್ಮಾರ್`ನ ಸುಮಾರು 16ಸಾವಿರ ಜನರು ಈಶಾನ್ಯ ರಾಜ್ಯಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಅವರಲ್ಲಿ ಅತೀ ಹೆಚ್ಚು ಜನರು ಈಶಾನ್ಯದ ಯಾವ ರಾಜ್ಯವನ್ನು ಪ್ರವೇಶಿಸಿದ್ದಾರೆ?
A
ಮಿಜೋರಾಂ
B
ಮಣಿಪುರ
C
ನಾಗಾಲ್ಯಾಂಡ್
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶದ ಜನರು ಈಶಾನ್ಯ ರಾಜ್ಯಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿ ಮಾಹಿತಿಯನ್ನು ನೀಡಿದ್ದಾರೆ?
A
ಮ್ಯಾನ್ಮಾರ್
B
ಭೂತಾನ್
C
ಬಾಂಗ್ಲಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2021ರಲ್ಲಿ ನಡೆಯುವ ಈ ಜಿ-7 ಶೃಂಗಸಭೆಯು ಎಷ್ಟನೇ ಸಭೆಯಾಗಿದೆ?
A
47ನೇ
B
74ನೇ
C
34ನೇ
D
45ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ದೇಶವು ದಾಳಿಂಬೆಗಾಗಿ ಯಾವ ದೇಶದ ಮಾರುಕಟ್ಟೆಯ ಪ್ರವೇಶವನ್ನು ಪಡೆದಿದೆ?
A
ಆಸ್ಟ್ರೇಲಿಯಾ
B
ಸೆರ್ಬಿಯಾ
C
ಅರ್ಜೆಂಟೀನಾ
D
ಭೂತಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020-21ರ ಅವಧಿಯಲ್ಲಿ ಭಾರತದ ಕೃಷಿ ಸಂಬಂಧಿತ ಉತ್ಪನ್ನಗಳ ಶೇಕಡಾ ರಫ್ತು ಎಷ್ಟು ಹೆಚ್ಚಾಗಿದೆ?
A
17.34ರಷ್ಟು
B
41.25ರಷ್ಟು
C
34.17ರಷ್ಟು
D
25.41ರಷ್ಟು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಯಾವ ರಾಜ್ಯವು 12ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿ ಅಗ್ರ ಸ್ಥಾನದಲ್ಲಿದೆ?
A
ಮಧ್ಯಪ್ರದೇಶ
B
ಅಸ್ಸಾಂ
C
ಬಿಹಾರ್
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಅಸ್ಸಾಂ ರಾಜ್ಯವು ಎಷ್ಟು ರಾಷ್ಟ್ರೀಯ ಉದ್ಯಾನವನಗಳನ್ನೂ ಹೊಂದಿದೆ?
A
7
B
6
C
8
D
5
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆದಾಯದ ಪ್ರಕಾರ ಈ ಗೂಗಲ್ ಕಂಪನಿ ವಿಶ್ವದ ಎಷ್ಟನೇ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ?
A
4ನೇ
B
6ನೇ
C
3ನೇ
D
1ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗೂಗಲ್ ಕಂಪನಿ ಸಾಗರದೊಳಗೆ ನಿರ್ಮಿಸುತ್ತಿರುವ ಈ ಕೇಬಲ್ ಎಷ್ಟು ಫೈಬರ್ ಜೋಡಿಗಳನ್ನು ಹೊಂದಿರಲಿದೆ?
A
12
B
10
C
17
D
15
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಅತಿ ಉದ್ದದ ಕೇಬಲ್'ಅನ್ನು ಸಾಗರದೊಳಗೆ ನಿರ್ಮಿಸಲು ಸಿದ್ದವಾದ ಕಂಪನಿ ಯಾವುದು?
A
ಗೂಗಲ್
B
ಫೇಸ್ ಬುಕ್
C
ಟ್ವಿಟರ್
D
ಮೈಕ್ರೋ ಸಾಫ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers