Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 10-06-2021
10 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧಾನರಾದ ಮಾಜಿ ಬಾಕ್ಸರ್ ಡಿಂಕೊ ಸಿಂಗ್ ಅವರು ಎಷ್ಟರ ಬ್ಯಾಕಾಂಕ್ ಏಷ್ಯನ್ ಗೇಮ್ಸ್'ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದರು?
A
1998
B
1988
C
1989
D
1999
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಹೆಲಿಕಾಪ್ಟರ್ ಪೈಲಟ್ಗಳಾಗಿ ತರಬೇತಿ ಪಡೆಯಲು ಯಾವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ?
A
ಮಹಾರಾಷ್ಟ್ರ
B
ಕರ್ನಾಟಕ
C
ಗುಜರಾತ್
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಇತ್ತೀಚಿಗೆ ಭೇಟಿ ನೀಡಿದ ತೈಲ ರಾಷ್ಟ್ರಯಾವುದು?
A
ಕುವೈತ್
B
ಇರಾಕ
C
ಇರಾನ
D
ಲಿಬಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನರಾದ ಶೇಖರ್ ಬಂಗೇರ ಅವರು ಯಾವ ಕ್ರೀಡೆಯ ಆಟಗರಾಗಿದ್ದರು ?
A
ಫುಟ್ಬಾಲ್
B
ವಾಲಿ ಬಾಲ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಹಿಂದೆ ಭೂಪಾಲ್'ನಲ್ಲಿ ಸಂಭವಿಸಿದ ಅನಿಲ (40 ಟನ್ ಮಿಥೈಲ್ ಐಸೋಸೈನೆಟ್ ಸೋರಿಕೆ) ದುರಂತ ನಡೆದ ವರ್ಷ
A
1984
B
1894
C
1998
D
1988
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಮತ್ತು ಥೈಲ್ಯಾಂಡ್ ಎರಡು ರಾಷ್ಟ್ರಗಳ ನೌಕಾಪಡೆಗಳು ಯಾವ ವರ್ಷದಿಂದ ಜಂಟಿ ನೌಕಾ ಕವಾಯತು ನಡೆಸುತ್ತಾ ಬಂದಿವೆ?
A
2005
B
2003
C
2001
D
2008
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ-ಥಾಯ್ಲೆಂಡ್'ನ ನೌಕಾಪಡೆಗಳು ಅಂಡಮಾನ್ ಸಮುದ್ರದಲ್ಲಿ ಎಷ್ಟು ವರ್ಷಗಳಿಗೊಮ್ಮೆ ಕವಾಯತು ನಡೆಸುತ್ತವೆ ?
A
ಪ್ರತಿ ವರ್ಷ
B
2ವರ್ಷಕೊಮ್ಮೆ
C
4ವರ್ಷಕೊಮ್ಮೆ
D
3ವರ್ಷಕೊಮ್ಮೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶಗಳ ನೌಕಾಪಡೆಗಳು ಅಂಡಮಾನ್ ಸಮುದ್ರದಲ್ಲಿ ಕವಾಯತು ನಡೆಸಿವೆ?
A
ಭಾರತ-ಥಾಯ್ಲೆಂಡ್
B
ಭಾರತ-ಇಟಲಿ
C
ಚೀನಾ-ಭಾರತ
D
ಚೀನಾ-ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆರಂಭಿಕ ಚಂಡಮಾರುತ ಪತ್ತೆ ಹಚ್ಚುವ ತಂತ್ರವನ್ನು ಅಭಿವೃದ್ಧಿಪಡಿಸಿದ ಭಾರತದ ಐಐಟಿ(IIT) ಯಾವುದು?
A
ಐಐಟಿ-ಖರಗ್ಪುರ್
B
ಐಐಟಿ-ಬೆಂಗಳೂರು
C
ಐಐಟಿ-ಹೈದೆರಾಬಾದ್
D
ಐಐಟಿ-ಬಾಂಬೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ILO- UNICEF ನೀಡಿರುವ ವರದಿಯ ಪ್ರಕಾರ 2020ರ ಸಮಯಕ್ಕೆ ಬಾಲ ಕಾರ್ಮಿಕರ ಸಂಖ್ಯೆ ಎಷ್ಟು ಮಿಲಿಯನ್ ಆಗಿದೆ ?
A
160 ಮಿಲಿಯನ್
B
130 ಮಿಲಿಯನ್
C
110 ಮಿಲಿಯನ್
D
145 ಮಿಲಿಯನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers