Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-06-2021
12 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಿ-7 ವರ್ಚುವಲ್ ಶೃಂಗಸಭೆಗೆ ಎರಡು ಭಾರಿ ಭಾಗವಹಿಸಿದ ಭಾರತದ ಪ್ರಧಾನಿ ಯಾರು ?
A
ಶ್ರೀ ನರೇಂದ್ರ ಮೋದಿ
B
ಶ್ರೀ ಮನಮೋಹನ ಸಿಂಗ್
C
ಶ್ರೀ ಅಟಲ್ ಬಿಹಾರಿ ವಾಜಪೇಯಿ
D
ಶ್ರೀ ಪಿ ವಿ ನರಸಿಂಹರಾವ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಅದು ಯಾವ ಸ್ಥಳದಲ್ಲಿ ಜರುಗಿತ್ತು ?
A
ರಾಯಚೂರು
B
ಮೈಸೂರು
C
ಧಾರವಾಡ
D
ಶ್ರವಣಬೆಳಗೊಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುಕೆ ನೇತೃತ್ವದ ಜಿ-7 ವರ್ಚುವಲ್ ಶೃಂಗಸಭೆಯು ಜರುಗುವ ಸ್ಥಳ ಯಾವುದು?
A
ಕಾರ್ನವಾಲ
B
ಫಾರಿಸ್
C
ಯುಕೆ
D
ಸಿಂಗಾಪುರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಇತಿಹಾಸದಲ್ಲಿಯೇ ಜಿಲ್ಲಾ(ಫೆಡರಲ್) ನ್ಯಾಯಾಲಯಕ್ಕೆ ಮುಸ್ಲಿಂ ವ್ಯಕ್ತಿ ನ್ಯಾಯಾಧೀಶರಾಗಿ ನೇಮಕಗೊಳ್ಳಲಿರುವ ವ್ಯಕ್ತಿಯ ಹೆಸರೇನು ?
A
ಜಾಕೀರ ಹುಸೇನ.
B
ಝಹೀದ್ ಖುರೇಷಿ.
C
ಸಲ್ಮಾನ್ ರಶೀದ್.
D
ಇರ್ಫಾನ್ ಪಾಷಾ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ಸುಮಾರು ಎಷ್ಟು ಲಕ್ಷ ಮನೆಗಳ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮತಿಯನ್ನು ನೀಡಿದೆ ?
A
3.61 ಲಕ್ಷ.
B
2.61 ಲಕ್ಷ.
C
4.61 ಲಕ್ಷ.
D
1.16 ಲಕ್ಷ.
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದಲಿತ ಕವಿ ಡಾ.ಸಿದ್ದಲಿಂಗಯ್ಯನವರ ಆತ್ಮ ಕಥನದ ಹೆಸರು ?
A
ಅಗ್ನಿಯ ರೆಕ್ಕೆಗಳು.
B
ಊರುಕೇರಿ ಭಾಗ 1-2
C
ನಾನು,ನನ್ನ ಸತ್ಯಾನ್ವೇಷಣೆ.
D
ನೆನಪಿನ ದೋಣಿಯಲ್ಲಿ.
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ಎಷ್ಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?
A
82 ನೇ ಕನ್ನಡ ಸಾಹಿತ್ಯ ಸಮ್ಮೇಳನ,
B
83 ನೇ ಕನ್ನಡ ಸಾಹಿತ್ಯ ಸಮ್ಮೇಳನ,
C
84 ನೇ ಕನ್ನಡ ಸಾಹಿತ್ಯ ಸಮ್ಮೇಳನ,
D
81 ನೇ ಕನ್ನಡ ಸಾಹಿತ್ಯ ಸಮ್ಮೇಳನ,
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರ ಜನ್ಮ ಜಿಲ್ಲೆ ಯಾವುದು?
A
ಬೆಂಗಳೂರು ಗ್ರಾಮಾಂತರ
B
ಬೆಂಗಳೂರು
C
ಮೈಸೂರು
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಿಲಿಟರಿ ಸಿಬ್ಬಂದಿವರ್ಗದವರನ್ನು ಅವಮಾನಿಸುವುದನ್ನು ನಿಷೇಧಿಸುವ ಮಸೂದೆಗೆ ಅನುಮೋದನೆ ನೀಡಿದ ದೇಶ?
A
ಭಾರತ
B
ಚೀನಾ
C
ಪಾಕಿಸ್ತಾನ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ಕುವೈತ್ ರಾಷ್ಟ್ರದೊಂದಿಗೆ ಮಾಡಿಕೊಂಡ ಕಾನೂನು ಸಹಕಾರ ಒಡಂಬಡಿಕೆ ಯಾವುದು?
A
ರಾಯಭಾರಿ ನೇಮಕಾತಿ
B
ಮನೆಗೆಲೆಸದವರ ನೇಮಕಾತಿ
C
ಸೈನಿಕರ ನೇಮಕಾತಿ
D
ಕಮಾಂಡೋ ನೇಮಕಾತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers