Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-06-2021
13 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ?
A
ಉಡುಪಿ
B
ಕಾರವಾರ
C
ಧಾರವಾಡ
D
ರಾಯಚೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನ್ಯುಮೋನಿಯಾ ರೋಗವನ್ನು ಹೀಗೂ ಕರೆಯುತ್ತಾರೆ?
A
ಗಂಟಲು ರೋಗ
B
ಶ್ವಾಸಕೋಶ ರೋಗ
C
ಹೃದಯಾಘಾತ
D
ಇನಪ್ಲುಯೆನ್ನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಕೆಂಪು ಕೋಟೆ' ಯನ್ನು ಕಟ್ಟಿದವರು ಯಾರು?
A
ಅಕ್ಬರ್
B
ಷಹಜಹಾನ್
C
ಜಹಾಂಗೀರ್
D
ಶೇರ್ ಷಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯು ಎಲ್ಲಿದೆ?
A
ಬೆಂಗಳೂರು
B
ಹೈದರಾಬಾದ್
C
ಅಬುರೋಡ್
D
ಡೆಹರಾಡೂನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಂಪನ್ಮೂಲ ಎಂದರೆ?
A
ಸರಕುಗಳು ಮಾತ್ರ
B
ಸೇವೆಗಳು ಮಾತ್ರ
C
ಸರಕು ಮತ್ತು ಸೇವೆಗಳು
D
ಸರಕು ಮತ್ತು ಸೇವೆಗಳು ಎರಡು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
A
ಪುರಂದರದಾಸ
B
ಕನಕದಾಸ
C
ಬಸವಣ್ಣ
D
ಅಲ್ಲಮಪ್ರಭು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರವು ಎಲ್ಲಿದೆ?
A
ಚನ್ನೈ
B
ಪಾಂಡಿಚೇರಿ
C
ವಿಶಾಖಪಟ್ಟಣಂ
D
ಶ್ರೀ ಹರಿಕೋಟಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು?
A
ಜಲಜನಕ
B
ಸಾರಜನಕ
C
ಪ್ಲೋರಿನ್
D
ಆಮ್ಲಜನಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ?
A
ಉತ್ತರ ಕನ್ನಡ
B
ಮಂಗಳೂರು
C
ಶಿವಮೊಗ್ಗ
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಕಲ್ಪನೆಯ ಅಂತ್ಯ' ಪುಸ್ತಕದ ಲೇಖಕರು ಯಾರು?
A
ಚೇತನ್ ಭಗತ್
B
ಅಮಿತಾವ್ ಘೋಷ್
C
ಅರುಂಧತಿ ರಾಯ್
D
ಶೋಭಾ ದೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers