Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-03-2020
08 ಮಾರ್ಚ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಉನ್ನತ ಶಿಕ್ಷಣಕ್ಕಾಗಿ ಸಾಲಗಳ ಕ್ರೆಡಿಟ್ ಗ್ಯಾರಂಟಿ ನೀಡುವುದಾಗಿ ಯಾವ ರಾಜ್ಯ ಘೋಷಿಸಿದೆ?
A
ಸಿಕ್ಕಿಮ್
B
ರಾಜಸ್ತಾನ
C
ಗುಜರಾತ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಾಗಿ ವಿಲೀನಗೊಳಿಸಿದ ನಂತರ, ಭಾರತದ ಒಟ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ ಎಷ್ಟು?
A
11
B
12
C
14
D
10
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತಾರಾಷ್ಟ್ರೀಯ ಸಮ್ಮೇಳನ "PRAGYAN CONCLAVE 2020" ಆಯೋಜಿಸಿದ ಭಾರತದ ಸಶಸ್ತ್ರ ಪಡೆ ಯಾವುದು?
A
ಭಾರತೀಯ ಸೇನೆ
B
ಭಾರತೀಯ ಭೂ ಪಡೆ
C
ಭಾರತೀಯ ವಾಯು ಪಡೆ
D
ಭಾರತೀಯ ನೌಕಾ ಪಡೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಸುದ್ದಿಯಲ್ಲಿರುವ ಶ್ವೇತಾ ರಾವತ್ ಮತ್ತು ಶಾಲಿನಿ ಗುಪ್ತಾ ಅವರು ಯಾವ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದಾರೆ?
A
ರಂಗಭೂಮಿ
B
ವ್ಯವಹಾರ
C
ವಿಜ್ಞಾನ
D
ಕ್ರೀಡಾ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿದ್ಯಾರ್ಥಿಗಳ ಮಾರ್ಗದಶನಕ್ಕಾಗಿ ಇತ್ತೀಚಿಗೆ ಕರ್ನಾಟಕ ಸರ್ಕಾರ ಆರಂಭಿಸಿದ ಯುಟ್ಯೂಬ್ ಚಾನೆಲ್ ಹೆಸರೇನು ?
A
ವಿಧ್ಯಾ ಸಂಪತ್ತು
B
ವಿಜಯೀಭವ
C
ಜ್ಞಾನ ಕಣಜ
D
ವಿದ್ಯಾರ್ಥಿ ಮಿತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ ?
A
BSNL
B
ಭಾರತ ಪೆಟ್ರೋಲಿಯಂ
C
NTPC
D
ಇಂಡಿಯನ್ ಆಯಿಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಾರ್ಚ್ 08 ರ ದಿನ ವಿಶೇಷ ಏನು
A
ತೃತೀಯ ಲಿಂಗಿಗಳ ದಿನ
B
ಮಹಿಳಾ ದಿನಾಚರಣೆ
C
ಓಜೋನ್ ದಿನ
D
ಅಂಗವಿಕಲ ದಿನಾಚರಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದಿವಾಳಿಯ ಹಂತ ತಲುಪಿದ್ದ Yes Bank ನ ಶೇಕಡಾ 49% ಷೇರುಗಳನ್ನು ಖರೀದಿಸಲು ಮುಂದಾದ ಬ್ಯಾಂಕ್ ಯಾವದು ?
A
RBI
B
HDFC
C
ಐಸಿಐಸಿಐ
D
SBI
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ಬಾಹಾಕ್ಯಾಶ ನಿಲ್ದಾಣದಲ್ಲಿ ಬೆಳೆದ ಮೊದಲ ತರಕಾರಿ ಬೆಲೆ ಯಾವುದು ?
A
ಗಜ್ಜರಿ (ಕ್ಯಾರಟ್)
B
ಕ್ಯಾಬೇಜ್
C
ಟೊಮೊಟೊ
D
ಹಳದಿ ದೊಣ್ಣೆ ಮೆಣಸಿನ ಕಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ತಿಂಗಳ ಯಾವ ದಿನದಂದು ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನವಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ
A
1 ನೇ ಸೋಮವಾರ
B
2 ನೇ ಶುಕ್ರವಾರ
C
2 ನೇ ಶನಿವಾರ
D
2 ನೇ ಸೋಮವಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers