Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07-03-2020
07 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನೂತನ ಮಾಹಿತಿ ಆಯುಕ್ತರಾಗಿ ನೇಮಕಗೊಂಡವರು ಯಾರು?
A
ಬಿಮುಲ್ ಜುಲ್ಕಾ
B
ಆದಿತ್ಯ ನೇಗಿ
C
ರಾಜೀವ್ ಗೌಬ
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಜ್ಯ ಮಹಿಳಾ ಆಯೋಗದ ನೂತವಾಗಿ ಆಯ್ಕೆಯಾದ ಅಧ್ಯಕ್ಷರು ಯಾರು ?
A
ಜಯಮಾಲಾ
B
ಉಮಾಶ್ರೀ
C
ಪ್ರಮೀಳಾ ನಾಯ್ಕ
D
ಶಶಿಕಲಾ ಜೊಲ್ಲೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇರಳದ ಶತಾಯುಷಿ ಭಾಗೀರಥಿ ಅಮ್ಮ ಮತ್ತು ಕಾರ್ತಿಯಾಯಿನಿ ಅಮ್ಮ ಅವರು ಇತ್ತೀಚಿಗೆ ಕೇಂದ್ರದ ಯಾವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ?
A
ಭಾಷಾ ಸಮ್ಮಾನ್
B
ನಾರಿ ಶಕ್ತಿ
C
ಪದ್ಮ ಭೂಷಣ
D
ಪದ್ಮಶ್ರೀ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಮೊದಲು ವಿಮಾನದಲ್ಲಿ Wi-Fi ಸೇವೆ ನೀಡಿತ್ತಿರುವ ವಿಮಾನಯಾನ ಸಂಸ್ಥೆ ಯಾವುದು ?
A
ಇಂಡಿಗೋ
B
Spice Jet
C
ವಿಸ್ತಾರ
D
Air India
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾರ್ಚ 07 ರ ದಿನ ವಿಶೇಷವೇನು?
A
ಸ್ವಚ್ ಭಾರತ್ ದಿವಸ್
B
ಡಿಜಿಟಲ್ ಇಂಡಿಯಾ ದಿವಸ್
C
ಸ್ಕಿಲ್ ಇಂಡಿಯಾ ದಿವಸ್
D
ಜನ ಔಷದಿ ದಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಉನ್ನತ ಶಿಕ್ಷಣಕ್ಕಾಗಿ ಸಾಲಗಳ ಕ್ರೆಡಿಟ್ ಗ್ಯಾರಂಟಿ ನೀಡಲು ಇತ್ತೀಚೆಗೆ ಯಾವ ರಾಜ್ಯ ಘೋಷಿಸಿತು?
A
ಪಂಜಾಬ
B
ಹರಿಯಾಣ
C
ಮೇಘಾಲಯ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿನ QS ವಿಶ್ವ ರ್ಯಾಂಕಿಂಗ್ನಲ್ಲಿ ಭಾರತದ ಎಂಜಿನಿಯರಿಂಗ್ ಕಾಲೇಜು ಅತ್ಯುನ್ನತ ಶ್ರೇಣಿಯನ್ನು ಪಡೆದಿದೆ?
A
IIT ಕಾನ್ಪುರ
B
IIT ಧಾರವಾಡ
C
IIT ದೆಹಲಿ
D
IIT ಮುಂಬೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers