Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-03-2020
06 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಮುಖಮಂತ್ರಿ ದಳ ಭಟ್ ಯೋಜನೆ (MDBY) ಯಾವ ರಾಜ್ಯ ಸರ್ಕಾರದ ಆಹಾರ ಯೋಜನೆಯಾಗಿದೆ ?
A
ಜಾರ್ಕಂಡ್
B
ಮಹಾರಾಷ್ಟ್ರ
C
ವೆಸ್ಟ್ ಬೆಂಗಾಲ
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಹಾಗೂ ಐರೋಪ್ಯ ಒಕ್ಕೂಟ ಶೃಂಗ ಸಭೆಯನ್ನು ಮುಂದೂಡಲಾಗಿದ್ದು ಇದಕ್ಕೆ ಮುಖ್ಯ ಕಾರಣ ಏನು
A
ಭದ್ರತಾ ಲೋಪ
B
ಆಂತರಿಕ ಗಲಭೆ
C
ಆರ್ಥಿಕ ಸಂಕಷ್ಟ
D
ಕರೋನ ವೈರಸ್ ಭೀತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಳಾ ಟಿ-20 ವಿಶ್ವಕಪ್'ನಲ್ಲಿ ಭಾರತದ ಜೊತೆಗೆ ಫೈನಲ್ ಪಂದ್ಯದಲ್ಲಿ ಸೆಣಸಲಿರುವ ರಾಷ್ಟ್ರ ಯಾವುದು
A
ಇಂಗ್ಲೆಂಡ್
B
ನ್ಯೂಜಿಲೆಂಡ್
C
ಪಾಕಿಸ್ತಾನ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಪ್ರತಿಷ್ಠಿತ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪಡೆದ ಅನಿತಾ ಕಾರ್ಯಪ್ಪ ಅವರು ಯಾವ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ
A
ನಾಟಿ ವೈದ್ಯೆ
B
ಸಂಗೀತ ಕ್ಷೇತ್ರ
C
ಸಮಾಜಸೇವೆ
D
ರಂಗಭೂಮಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಇವರು ನೀಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ ಯಾರು
A
ಚನ್ನವೀರ ಕಣವಿ
B
ಚಂದ್ರಶೇಖರ ಪಾಟೀಲ
C
ಪ್ರಭಾಕರ ಜೋಶಿ
D
ಎಸ್ ಎಲ್ ಭೈರಪ್ಪ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023ರ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದ ಯಾವ ನಗರದಲ್ಲಿ ಆಯೋಜಿಸಲು ಯೋಜಿಸಲಾಗಿದೆ
A
ಕೊಲ್ಕತ್ತಾ
B
ಮುಂಬೈ
C
ಅಹಮದಾಬಾದ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಹಾರಾಷ್ಟ್ರದ ಯಾವ ನಗರದ ವಿಮಾನ ನಿಲ್ದಾಣಕ್ಕೆ ಸಂಭಾಜಿ ಮಹಾರಾಜ್ ಎಂದು ನಾಮಕರಣ ಮಾಡಲು ಅನುಮೋದಿಸಲಾಗಿದೆ
A
ಮುಂಬೈ
B
ಔರಂಗಾಬಾದ್
C
ನಾಗಪುರ
D
ಪುಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಯಾವ ನಗರದಲ್ಲಿ ಗೂಗಲ್ ಸಂಸ್ಥೆಯು ತನ್ನ ಎರಡನೇ Could Region ಕಚೇರಿ ತೆರೆಯಲು ಉದ್ದೇಶಿಸಿದೆ
A
ಬೆಂಗಳೂರು
B
ಮುಂಬೈ
C
ದೆಹಲಿ
D
ನೊಯಿಡಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers