Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-03-2020
05 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಖಾಸಗಿ ರೈಲು ತೇಜಸ್ ರೈಲು ಯಾವ ಮಾರ್ಗದ ಮಧ್ಯೆ ಸಂಚರಿಸುತ್ತದೆ?
A
ದೆಹಲಿ-ಲಕ್ನೋ
B
ದೆಹಲಿ-ಆಗ್ರಾ
C
ದೆಹಲಿ- ಮುಂಬಯಿ
D
ದೆಹಲಿ-ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಸಿಸಿ T20 ಮಹಿಳಾ ಕ್ರಿಕೆಟ್ ರ್ಯಾಂಕಿಂಗ್ ನ ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಆಟಗಾರ್ತಿ ಯಾರು?
A
ಸ್ಮೃತಿ ಮಂದಣ್ಣ
B
ವೇದಾ ಕೃಷ್ಣಮೂರ್ತಿ
C
ತನಿಯಾ ಭಾಟಿಯಾ
D
ಶಿಫಾಲಿ ವರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸರ್ಕಾರಿ ಸ್ವಾಮ್ಯದ ಒಟ್ಟು ಹತ್ತು ಬ್ಯಾಂಕುಗಳನ್ನು ವಿಲೀನಗೊಳಿಸಿ ಎಷ್ಟು ಬ್ಯಾಂಕುಗಳಾಗಿ ಮಾಡಲು ಕೇಂದ್ರ ಸರ್ಕಾರ ಯೋಚಿಸಿದೆ?
A
04
B
03
C
02
D
01
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ
A
ಹರ್ಭಜನ್ ಸಿಂಗ್
B
ವೆಂಕಟೇಶ್ ಪ್ರಸಾದ
C
ರಾಹುಲ್ ದ್ರಾವಿಡ್
D
ಸುನೀಲ್ ಜೋಶಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ "ವಿವಾದ ಸೆ ವಿಶ್ವಾಸ್ ಕಾಯಿದೆ"ಯು ಯಾವುದಕ್ಕೆ ಸಂಬಂಧಿಸಿದೆ?
A
ಶಿಕ್ಷಣ
B
ಆರ್ಥಿಕ ವ್ಯಾಪಾರ
C
ಆದಾಯ ತೆರಿಗೆ
D
ರಸ್ತೆ ಸಾರಿಗೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದಲ್ಲಿ ಸಂಚರಿಸಲು ಉದ್ದೇಶಿಸಿರುವ ಖಾಸಗಿ ರೈಲು "ತೇಜಸ್" ಯಾವ ಯಾವ ನಗರಗಳ ಮಧ್ಯೆ ಸಂಚರಿಸಲಿದೆ
A
ಬೆಂಗಳೂರು-ಮುಂಬೈ
B
ಮಂಗಳೂರು-ಕೊಯಂಬತ್ತೂರು
C
ಬೆಳಗಾವಿ-ಬೆಂಗಳೂರು
D
ಬೆಂಗಳೂರು-ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಾರ್ವಜನಿಕರಿಗೆ ಉಚಿತವಾಗಿ ಸಾರ್ವಜನಿಕ ಸೇವೆ ಒದಗಿಸುತ್ತಿರುವ ವಿಶ್ವದ ಮೊದಲ ದೇಶ ಯಾವುದು ?
A
ಫ್ರಾನ್ಸ್
B
ಗ್ರೀಸ್
C
ರೊಮೇನಿಯಾ
D
ಲಕ್ಸೆಂಬರ್ಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಾರ್ಚ್ 04 ರಂದು ಯಾವ ದಿನಾಚರಣೆ ಆಚರಿಸಲಾಗುವದು?
A
ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
B
ಭಾರತೀಯ ಸೇನಾ ದಿನಾಚರಣೆ
C
ರಾಷ್ಟ್ರೀಯ ಭದ್ರತಾ ದಿನ
D
ರಾಷ್ಟ್ರೀಯ ಪುಸ್ತಕ ದಿನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers