Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-03-2020
04 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಮಾರ್ಚ್ 05 ರಂದು ಇಸ್ರೋ ಉದಯಿಸಲಿರುವ ಉಪಗ್ರಹದ ಹೆಸರು ಏನು ?
A
GSAT-30
B
AstroSat
C
CartoSat 3
D
GISAT-1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿತ್ತ ಕಾರ್ಯದರ್ಶಿಯಾಗಿ ನೇಮಕಗೊಂಡ ಅಧಿಕಾರಿಯ ಹೆಸರು ಏನು ?
A
ಮಣಿ ಸಂಕರ ಐಯೆರ್
B
ಅಜಯ್ ಭೂಷಣ್ ಪಾಂಡೆ
C
A. ಗೀತೇಶ್ ಶರ್ಮ
D
ಶಿವಶಂಕರ ಮೆನನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಾರವಾರದಲ್ಲಿ ಯಾವ ಯುದ್ಧ ವಿಮಾನದ ಪಳವಳಿಕೆಗಳನು ಸೇರಿಸಿ ಮ್ಯೂಸಿಯಂ ಅನ್ನು ಆರಂಭಿಸಲು ಒಪ್ಪಂದವಾಗಿದೆ
A
Boeing P-8 Poseidon
B
HAL ಚೇತಕ್
C
HAL ತೇಜಸ್
D
Tupolev Tu-142
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಮಾನದಲ್ಲಿ ಯಾವ ಸೇವೆಯನ್ನು ಬಳಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿತು
A
ಶುಷ್ಕ ಬ್ಯಾಟರಿ ಕೋಶ
B
ಮೊಬೈಲ್ ಗಳನ್ನು ಬಳಸಲು
C
ವೈಫೈ ಸೌಲಭ್ಯ
D
ಚೂಪಾದ ಉಪಕರಣಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ಅಭಯಾರಣ್ಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ
A
ರಾಷ್ಟ್ರೀಯ ಚಂಬಲ್ ಅಭಿಯಾರಣ್ಯ
B
ಪೆರಿಯಾರ್ ನ್ಯಾಷನಲ್ ಪಾರ್ಕ್
C
ಕಾಜಿರಂಗ ರಾಷ್ಟ್ರೀಯ ಉದ್ಯಾನವನ
D
ಬಂಡೀಪುರ ರಾಷ್ಟ್ರೀಯ ಉದ್ಯಾನವನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಸಂಸ್ಥೆಯು ಎರಡು ವಾರಗಳ ಕಾಲ ನಡೆಯುವ ವಾರ್ಷಿಕ ಮಹಿಳಾ ಹಕ್ಕು ಸಭೆಯನ್ನು ಒಂದು ದಿನಕ್ಕೆ ಮೊಟಕುಗೊಳಿಸಿರುವ ಹಿನ್ನೆಲೆ ಏನು
A
ವಿವಿಧ ದೇಶಗಳ ವಿರೋಧ
B
ಸಮಯಾವಕಾಶದ ಅಭಾವ
C
ಆರ್ಥಿಕ ಸಂಕಷ್ಟ
D
ಕರೋನ ವೈರಸ್ ಭೀತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ
A
ಅಸ್ಸಾಂ
B
ಒಡಿಸ್ಸಾ
C
ಮಧ್ಯ ಪ್ರದೇಶ
D
ಸಿಕ್ಕಿಮ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಭಾರತ ಸರ್ಕಾರದಿಂದ ನಾಮ ನಿರ್ದೇಶಕ ನಿರ್ದೇಶಕರಾದ ಕರ್ನಾಟಕದ ಸ್ಥಳ ಯಾವುದು?
A
ಗೋಲಗುಂಬಜ
B
ಬೀದರ ಕೋಟೆ (ಡೆಕ್ಕನ್ ಸುಲ್ತಾನೇಟ್ )
C
ಕೂಡಲ ಸಂಗಮ ದೇವಾಲಯ
D
ಬಾದಾಮಿ ಗುಹಾ ದೇವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers