Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-03-2020
09 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ 75ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತವನ್ನು ಪ್ರತಿನಿದಿಸಲಿರುವ ಮಹಿಳೆ ಯಾರು ?
A
ಮಂಜು ರಾಣಿ
B
ಸೋನಿಯಾ ಚಾಹಲ್
C
ಪೂಜಾ ರಾಣಿ
D
ಮೇರಿ ಕೋಮ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ 69 ಕೆಜಿ ಬಾಕ್ಸಿಂಗ್ನಲ್ಲಿ ಭಾರತ ಪ್ರತಿನಿಧಿಸಲಿರುವ ಬಾಕ್ಸರ್ ಯಾರು
A
ಶಿವ ತಾಪ
B
ವಿಕಾಸ್ ಕಿಶನ್
C
ಅಮಿತ್ ಪಂಗಲ್
D
ಮನೀಶ್ ಕೌಶಿಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಳಾ T20 ವಿಶ್ವಕಪ್ 2020 ವಿಜಯಿಯಾದ ತಂಡ ಯಾವುದು
A
ನ್ಯೂಜಿಲೆಂಡ್
B
ಭಾರತ
C
ಇಂಗ್ಲೆಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ನಿಧನರಾದ ಹಂಸರಾಜ್ ಭಾರದ್ವಾಜ್ ಅವರು ಕರ್ನಾಟಕದಲ್ಲಿ ಯಾವ ಅವಧಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು
A
2010 ರಿಂದ 2014
B
2009 ರಿಂದ 2014
C
2008 ರಿಂದ 2015
D
2009 ರಿಂದ 2015
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾಜಿ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಇವರು 1968 ರಲ್ಲಿ ಯಾವ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು
A
ರಾಜಸ್ತಾನ
B
ಕೇರಳ
C
ಕರ್ನಾಟಕ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಫೆಬ್ರವರಿ 09 2020, ರಂದು ವರ್ಷದ ಮೊದಲ ಸೂಪರ್ ಮೂನ್ ಗೋಚರಿಸಿದ್ದು ಎರಡನೇ ಸೂಪರ್ ಮೂನ್ ಯಾವ ದಿನಾಂಕದಂದು ಗೋಚರಿಸಲಿದೆ
A
ಡಿಸೆಂಬರ್ 23
B
ನವೆಂಬರ್ 07
C
ಮಾರ್ಚ್ 09
D
ಮಾರ್ಚ್ 12
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಿಂದೂ ಮಹಾಸಾಗರ ಆಯೋಗಕ್ಕೆ ಐದನೇ ವೀಕ್ಷಕರಾಗಿ ಸೇರ್ಪಡೆಯಾದ ರಾಷ್ಟ್ರ ಯಾವುದು
A
ಪಾಕಿಸ್ತಾನ
B
ಬಾಂಗ್ಲಾ
C
ಭಾರತ
D
ಭೂತಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers