Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 06-06-2021
06 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ?
A
ಉಪಗ್ರಹ
B
ಉಲ್ಕೆ
C
ಗ್ರಹ
D
ನಕ್ಷತ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸತ್ಯಶೋಧಕ ಸಮಾಜವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು ?
A
1875
B
1867
C
1873
D
1872
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸರಸ್ವತಿ ಸನ್ಮಾನ ಪ್ರಶಸ್ತಿಯನ್ನು ಪಡೆದ ಕನ್ನಡದ ಮೊದಲ ವ್ಯಕ್ತಿ ?
A
ವಿಶ್ವನಾಥ ಪ್ರಸಾದ ತಿವಾರಿ
B
ಅರವಿಂದ ಮಾಲಗತ್ತಿ
C
ಎಂ.ವೀರಪ್ಪ ಮೊಯ್ಲಿ
D
ಎಸ್.ಎಲ್.ಭೈರಪ್ಪ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾಮಾಖ್ಯ ದೇವಾಯಲವು ಯಾವ ರಾಜ್ಯದಲ್ಲಿದೆ?
A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಗೋವಾ
D
ಜಾರ್ಖಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಆದಾಯ ತೆರಿಗೆಯನ್ನು ಪರಿಚಯಿಸಿದವರು ?
A
ವಿಲಿಯಂ ಜೋನ್ಸ್
B
ಜೇಮ್ಸ್ ವಿಲ್ಸನ್
C
ನಿಕೊಲಸ್ ಕಾಲ್ಡೋರ್
D
ಮಹಾವೀರ ತ್ಯಾಗಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಸಿರು ಕ್ರಾಂತಿಯ ಕರೆ ನೀಡಿದವರು ಯಾರು?
A
ಎಂ.ಎಸ್.ಸ್ವಾಮಿನಾಥನ್
B
ವರ್ಗಿಸ್ ಕುರಿಯನ್
C
ತ್ರಿಭುವಂದಾಸ್ ಪಟೇಲ್
D
ಹೆಚ್.ಎಂ.ದಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಮೂಲ ಕಾರಣ?
A
ಜನಸಂಖ್ಯೆ
B
ಕೊರತೆ
C
ನಿರುದ್ಯೋಗ
D
ಬಡತನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚಾಣಕ್ಯನ ನಿಜವಾದ ಹೆಸರು ?
A
ಬಿಷ್ಣು ಗುಪ್ತಾ
B
ರಾಮ್ತನು ಮಿಶ್ರಾ
C
ಕೌಟಿಲ್ಯ
D
ವಿಶಿಷ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರೋಗಿಗಳ ಹೃದಯ ಬಡಿತವನ್ನು ಅಳೆಯಲು ಆಸ್ಪತ್ರೆಗಳಲ್ಲಿ ಯಾವ ಕಂಪ್ಯೂಟರ್ ಗಳನ್ನು ಬಳಸುತ್ತಾರೆ ?
A
ಮೈನ್ ಪ್ರೇಮ್ ಕಂಪ್ಯೂಟರ್
B
ಹೈಬ್ರಿಡ್ ಕಂಪ್ಯೂಟರ್
C
ಅನಲಾಗ್ ಕಂಪ್ಯೂಟರ್
D
ಡಿಜಿಟಲ್ ಕಂಪ್ಯೂಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಯಾವ ನಗರದಲ್ಲಿ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವಿದೆ ?
A
ರಾಂಚಿ
B
ದುರ್ಗಾಪುರ
C
ಕನ್ಯಾಕುಮಾರಿ
D
ರಾಯಪುರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers