Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-06-2021
07 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಮಹಿಳೆಯರ 10,000 ಮೀ. ಓಟವನ್ನು ಓಡಿ ವಿಶ್ವದಾಖಲೆ ಬರೆದಿರುವ ಸಿಫಾನ್ ಹಸನ್ ಅವರು ಯಾವ ದೇಶದ ಓಟಗಾರ್ತಿ ?
A
ನೆದರ್ಲೆಂಡ್
B
ಭೂತಾನ್
C
ಇಟಲಿ
D
ಸ್ವಿಟ್ಜರ್'ಲ್ಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೀನುಗಾರಿಕೆ ಬೋಟ್'ಗಳಲ್ಲಿ ಅಧಿಕಾರಿಗಳ ನಿಯೋಜನೆ ಮಾಡಲಾಗುವದು ಎಂದು ಹೊಸ ಆದೇಶ ಹೊರಡಿಸಿದ ಸರ್ಕಾರ ಯಾವುದು ?
A
ಲಕ್ಷದ್ವೀಪ
B
ಅಂಡಮಾನ್ & ನಿಕೋಬಾರ್
C
ದಿಯು & ದಮನ್
D
ದಾದ್ರಾ & ನಗರ್ ಹವೇಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020ರ 'ಈಸಿ ಆಫ್ ಲಿವಿಂಗ್ ಇಂಡೆಕ್ಸ್'ನ(Ease of Living Index 2020) ಪ್ರಕಾರ ದೆಹಲಿ ಎಷ್ಟನೇ ಸ್ಥಾನ ಪಡೆದಿದೆ?
A
13 ನೇ ಸ್ಥಾನ
B
5 ನೇ ಸ್ಥಾನ
C
10 ನೇ ಸ್ಥಾನ
D
3 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2020ರ 'ಈಸಿ ಆಫ್ ಲಿವಿಂಗ್ ಇಂಡೆಕ್ಸ್'ನ ಪ್ರಕಾರ ಭಾರತ ದೇಶದಲ್ಲಿ ಜೀವನ ನಡೆಸಲು ಯಾವ ನಗರ ಉತ್ತಮವಾಗಿದೆ ಎಂದು ತಿಳಿಸಿದೆ.
A
ಬೆಂಗಳೂರು
B
ಪುಣೆ
C
ದೆಹಲಿ
D
ಚನ್ನೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ 'ಮಚ್ಚೇಂದ್ರನಾಥ್ ಜೋಗಿ' ಅವರು ಸುಮಾರು 34 ವರ್ಷಗಳಿಂದ ಯಾವ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಸ್ಯಾಕ್ಸೊಫೋನ್ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು ?
A
ಮಂಗಳೂರು
B
ಬೆಂಗಳೂರು
C
ತುಮಕೂರು
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಯಾವ ವರ್ಷ ಸ್ಥಾಪನೆ ಮಾಡಿತು?
A
1972 ಜೂನ್. 5
B
1974 ಜೂನ್.5
C
1967 ಜೂನ್. 5
D
1969 ಜೂನ್. 5
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಯಾರು?
A
ಜಯರಾಮ್ ಠಾಕೂರ್
B
ಹಿಮಂತ ಬಿಸ್ವಾ ಶರ್ಮಾ
C
ನವೀನ ಪಟನಾಯ್ಕ
D
ಎಮ್. ರಂಗಸ್ವಾಮಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಸ್ಸಾಂ ರೈಮೋನಾ ಎಂಬ ರಾಷ್ಟ್ರೀಯ ಉದ್ಯಾನವನವು ಯಾವ ರಾಷ್ಟ್ರದ ಗಡಿಯುದ್ದಕ್ಕೂ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಅಡಿಯಲ್ಲಿ ಬರುತ್ತದೆ ?
A
ಭೂತಾನ್
B
ಮಯನ್ಮಾರ್
C
ನೇಪಾಳ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಸ್ಸಾಂ ರಾಜ್ಯವು ಪ್ರಸ್ತುತ ಎಷ್ಟು ರಾಷ್ಟ್ರೀಯ ಉದ್ಯಾನವನಗಳನ್ನೂ ಹೊಂದಿದೆ?
A
6
B
5
C
2
D
4
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಯಾವುದು ಆಂಟಿ ವೈರಸ್ ಸಾಪ್ಟವೇರ್ ಅಲ್ಲ?
A
ನಾರ್ಟನ್
B
ಕ್ಯಾಸ್ಪರ್ಸ್ಕಿ
C
ಅವಾಸ್ಟ್
D
ಲಿನಕ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers