Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-06-2021
05 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇಂದ್ರ ಸರ್ಕಾರವು ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸಲು ಯಾವ ರಾಜ್ಯದ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಒಪ್ಪಿಗೆಯನ್ನು ನೀಡಿದೆ ?
A
ಮಹಾರಾಷ್ಟ್ರ (ಪುಣೆ)
B
ತೆಲಂಗಾಣ(ಹೈದೆರಾಬಾದ್)
C
ಕರ್ನಾಟಕ(ಬೆಂಗಳೂರು)
D
ದೆಹಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಭಾರತ ಹಾಕಿ ತಂಡದ ಮಾಜಿ ಆಟಗಾರ ಯಾರು ?
A
ಉಸ್ಮಾನ್ ಖಾನ್
B
ಮುಕೇಶ್ ಕುಮಾರ್
C
ಸಯ್ಯದ್ ನದೀಮುದ್ದೀನ್
D
ಧ್ಯಾನ್ ಚಂದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದ ಕೇಂದ್ರ ರಕ್ಷಣಾ ಸಚಿವ ಯಾರು ?
A
ರಾಜನಾಥ್ ಸಿಂಗ್
B
ಅರುಣ್ ಜೇಟ್ಲಿ
C
ನಿರ್ಮಲಾ ಸೀತಾರಾಮನ್
D
ಜೆ. ಪಿ. ನಡ್ಡಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶೀಯವಾಗಿ 6 ಅತ್ಯಾಧುನಿಕ ಜಲಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆಗೆ ಏನೆಂದು ಹೆಸರಿಸಲಾಗಿದೆ?
A
ಪಿ-75
B
ಎಸ್-43
C
ಬಿ-33
D
ಐ-60
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ರಕ್ಷಣಾ ಇಲಾಖೆ ದೇಶೀಯವಾಗಿ ಜಲಂತರ್ಗಾಮಿಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆಗೆ ಎಷ್ಟು ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ?
A
43,000 ಕೋಟಿ ರೂ.
B
53,000 ಕೋಟಿ ರೂ.
C
33,000 ಕೋಟಿ ರೂ.
D
40,000 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕೇಂದ್ರ ರಕ್ಷಣಾ ಇಲಾಖೆ ದೇಶೀಯವಾಗಿ ಎಷ್ಟು ಜಲಂತರ್ಗಾಮಿಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆಗೆ ಒಪ್ಪಿಗೆ ನೀಡಿದೆ?
A
6
B
5
C
3
D
8
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸಂಸ್ಥೆಯು ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2 ವರ್ಷ ಅಮಾನತು ಮಾಡಿದೆ?
A
ಫೇಸ್ ಬುಕ್
B
ಲಿಂಕ್ಡ್ಇನ್
C
ಟ್ವಿಟರ್
D
ವಾಟ್ಸ್ಆಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಸೋಶಿಯಲ್ ಮೀಡಿಯಾ ಸಂಸ್ಥೆಯು ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿದೆ ?
A
ಟ್ವಿಟರ್
B
ಫೇಸ್ ಬುಕ್
C
ಇನಸ್ಟಾಗ್ರಾಮ್
D
ಹೆಲೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಚೀನಾ ವಿಜ್ಞಾನಿಗಳ ಕೃತಕ ಸೂರ್ಯನ ಪ್ರಯೋಗದಲ್ಲಿ ಪ್ಲಾಸ್ಮಾ101 ಸೆಕೆಂಡ್ ನಿಧಾನಗತಿಯಲ್ಲಿ ಉರಿದು ಸೂರ್ಯನಿಗಿಂತ ಎಷ್ಟು ಪಟ್ಟು ಹೆಚ್ಚು ಶಾಖವನ್ನು ಉತ್ಪಾದಣೆ ಮಾಡಿದೆ.
A
10 ಪಟ್ಟು ಹೆಚ್ಚು
B
13ಪಟ್ಟು ಹೆಚ್ಚು
C
16ಪಟ್ಟು ಹೆಚ್ಚು
D
20 ಪಟ್ಟು ಹೆಚ್ಚು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶದ ವಿಜ್ಞಾನಿಗಳ ಕೃತಕ ಸೂರ್ಯ ಪ್ರಯೋಗದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ?
A
ಚೀನಾ
B
ಉತ್ತರ ಕೊರಿಯಾ
C
ಇಸ್ರೇಲ್
D
ರಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers